ಮಹಾಲಿಂಗಪುರ 06: ಸ್ಥಳೀಯ ನವಚೇತನ ಶಿಕ್ಷಣ ಸಂಸ್ಥೆಯ ಜೇಸಿ ಆಂಗ್ಲ ಮಾಧ್ಯಮ ಶಾಲೆಯು 2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದು, ಭಾಗ್ಯಶ್ರೀ ಬಳವಾಡ 619 (ಶೇ.99.04) ಪ್ರಥಮ, ಉದಯ ಮುಂಡಾಸ 618(ಶೇ.98.88) ದ್ವಿತೀಯ, ವರ್ಷಿತಾಗೌಡ ಉತ್ತಂಗಿ 616 ( ಶೇ.98.56) ತೃತೀಯ, ಸಾಕ್ಷಿ ಗೊಂದಿ (585), ಜಹೀರ ರೋಣ (585), ಸೃಜನ್ ಗವರೋಜಿ (578), ಸಾಫಿನ್ ಚಿಕ್ಕೋಡೊ ( 569), ರಹೆನುಮಾ ಮುಜಾವರ (565), ಅಪೂರ್ವ ಮಂಟೂರ(567) ಅಂಕ ಗಳಿಸಿದ್ದು, ಒಟ್ಟು 16 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 36 ಪ್ರಥಮ ದರ್ಜೆ ಸೇರಿದಂತೆ ಫಲಿತಾಂಶ ಶೇ.90 ರಷ್ಟಾಗಿದ್ದು ಸಂಸ್ಥೆಯ ಉಪಾಧ್ಯಕ್ಷ ಶಿವಾನಂದ ತಿಪ್ಪಾ, ಮುಖ್ಯೋಪಾಧ್ಯಾಯ ಎಸ್.ಜಿ.ಕೌಜಲಗಿ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.