ಗೋಕಲಾಷ್ಟಮಿ ಅದ್ದೂರಿ ಆಚರಣೆ
Gokalashtami is a grand celebration
ಗುರ್ಲಾಪುರ ಸೆ. 4: ಗುರ್ಲಾಪುರದ ಪಿ.ಎಂ. ಶ್ರೀ ಶಾಸಕರ ಮಾದರಿ ಶಾಲೆಯಲ್ಲಿ ಗೋಕುಲಾಷ್ಟಮಿ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮಕ್ಕಳು ಶ್ರೀಕೃಷ್ಣ ಹಾಗೂ ರಾಧೆಯ ವೇಷಧರಿಸಿ ಗಮನ ಸೆಳೆದರು. ಮುಖ್ಯ ಶಿಕ್ಷಕರಾದ ಬಿ.ಬಿ. ಸಸಾಲಟ್ಟಿ, ಜಿಲ್ಲಾ ಪ್ರಶಸ್ತಿ ವಿಜೇತ ಶಿಕ್ಷಕ ಬಿ.ವೈ. ಮೊಮಿನ್, ಅನ್ನಪೂರ್ಣ ಪದಗಾನೂರು, ದೀಪಾ ನಡೆಗೋಣಿ, ವಿದ್ಯಾಶ್ರೀ ನೇಮಗೌಡ, ಶೋಭಾರಾಣಿ ಪಾಲಭಾವಿ, ಜ್ಯೋತಿ ಕಲ್ಯಾಣಿ, ಗಂಗಾ ಕಂಬಾರ, ಶ್ರೀಕಾಂತ ನಾಯಕ, ಪೂಜಾ ಮಹಾರಾಜ ಪ್ಪಗೋಳ, ಪ್ರೇಮಾ, ಯೋಗಾ ಟೀಚರ್ ಪಾರ್ವತಿ ನೇಮಗೌಡ, ಆಸ್ಮಾ ನದಾಫ್, ಸವಿತಾ ಮುಧೋಳ ಸೇರಿದಂತೆ ಶಿಕ್ಷಕರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 