ಗಂಗವ್ವ ವೀರಾಪುರ ಅವರು ಅಧಿಕಾರ ಸ್ವೀರಕಾರ
Gangavva Veerapura is the incumbent
ಬ್ಯಾಡಗಿ 29 : ಪುರಸಭೆ ಶ್ರೇಣಿ-01 ಮುಖ್ಯಾಧಿಕಾರಿಯಾಗಿ ಗಂಗವ್ವ ವೀರಾಪುರ ಅವರು ಅಧಿಕಾರ ಸ್ವೀರಕರಿಸಿದರು ಸರ್ಕಾರದ ಅಧಿಸೂಚನೆ ಅಂತೆ ಸದರಿಯವರು ಈ ಹಿಂದೆ ವ್ಯವಸ್ಥಾಪಕರು ಜಿಲ್ಲಾ ನಗರಾಭಿವೃದ್ದಿ ಪುರಷ ಹಾವೇರಿಯಲ್ಲಿ ಕೆ ಎಮ್ ಎ ಎಸ್ ಮುಖ್ಯಾಧಿಕಾರಿ ಶ್ರೇಣಿ ಒಂದರ ಹುದ್ದೆಗೆ ಮೂಬರ್ತಿ ನೀಡಿ ಒಂದು ದಿನದ ಮಟ್ಟಿಗೆ ಬ್ಯಾಡಗಿ ಪುರಸಭೆಗೆ ಮುಖ್ಯಾಧಿಕಾರಿಯಾಗಿ ನಿಯುಕ್ತಗೊಳಿಸಿ ತದನಂತರ ಸದರಿಯವರನ್ನು ಸ್ಥಳೀಯ ಮಾಜಿ ಮಹಿಳಾ ಪುರಸಭೆ ಸದ್ಯಸರುಗಳು ಸನ್ಮಾನಿಸಿ ಗೌರವಿಸಿದರು. ಇದೆ ಸಂದಂರ್ಭದಲ್ಲಿ ಗಾಯಂತ್ರಿ ರಾಯಕರ, ಮಲ್ಲಮ್ಮ ಪಾಟೀಲ, ಸರೋಜಾ ಉಳಾಗಡ್ಡಿ, ಕವಿತಾ ಸೊಪ್ಪಿನಮಠ, ಕಲಾವತಿ ಬಡಿಗೇರ, ಈ ಸಂದಂರ್ಭದಲ್ಲಿ ಮುಖ್ಯಾಧಿಕಾರಿಯವರ ಪತಿಯಾದ ಗಂಗಾಧರ ಆರ್ ದಿಪಕ್ ಉಪಸ್ಥೀತ್ತರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 