ಗಣೇಶ ವಿಸರ್ಜನೆಯಲ್ಲಿ :ಡಿಜೆ ಸದ್ದಿನಲ್ಲಿ ಸಂಭ್ರಮಿಸಿದ ಜನಸ್ತೋಮ
Ganesh immersion: Crowds celebrate with DJ sound
ಮುಂಡಗೋಡ 03: ಪಟ್ಟಣದಲ್ಲಿ ಡಿಜೆ ಸದ್ದಿನಲ್ಲಿ ನಡುವೇ 7ನೇ ದಿನದ ಗಣೇಶ ವಿಸರ್ಜನೆ ಮೆರವಣಿಗೆ ಮಂಗಳವಾರ ವಿಜೃಂಭಣೆಯಿಂದ ನೆರವೇರಿಸಲಾಯಿತು.
ಡಿಜೆ ಹಾಡಿನ ಅಬ್ಬರ, ಕಲರ್ ಫುಲ್ ಲೈಟಿಂಗ್ ಜೊತೆಗೆ ಹೆಜ್ಜೆ ಹಾಕುವ ಯುವಕರು ಯುವತಿಯರು ನೋಡಿದಾಕ್ಷಣ ಮನಸ್ಸಿಗೆ ನೀಡುವ ಸಂಭ್ರಮದ ಕ್ಷಣಗಳಿಗೆ ಸಾಕ್ಷಿಯಾಗಿದ್ದು.ತಾಲೂಕಿನ ಯುವಕರು ಸೇರಿದಂತೆ ಅಕ್ಕಪಕ್ಕದ ತಾಲೂಕಿನಿಂದಲೂ ಸಾವಿರಾರು ಸಂಖ್ಯೆಯ ಯುವಕರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.ಪಟ್ಟಣದಲ್ಲಿ ಗಾಂಧಿನಗರ ಆಂಜನೇಯ ಯುವಕ ಮಂಡಳ, ಕಂಬಾರಗಟ್ಟಿ, ನೆಹರು ನಗರ,ಗೆಳೆಯರ ಬಳಗ, ಕಲಾಲ ಓಣಿ,ಪಾದಗಟ್ಟಿ, ಗಣಪ, ಹೊಸ ಓಣಿ ಮಿತ್ರ ಮಂಡಳಿ,ಮತ್ತು ಜೈ ಭೀಮ ಯುವಕ ಮಂಡಳಗಳಲ್ಲಿ ಪ್ರತಿಷ್ಠಾಪಿಸಿದ ಸಾರ್ವಜನಿಕ ಗಣೇಶ ಮೂರ್ತಿ ವಿಸರ್ಜನೆ ಅದ್ದೂರಿಯಾಗಿ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ನಂತರ ಹೊಂಡದಲ್ಲಿ ಗಣೇಶ ಮೂರ್ತಿಗಳ ವಿಸರ್ಜನಾ ಕಾರ್ಯಕ್ರಮ ಮಾಡಲಾಯಿತು.
ಇಲ್ಲಿನ ಸಿಪಿಐ ರಂಗನಾಥ ನಿಲ್ಲಮ್ಮ ನವರ ಮತ್ತು ಪಿ.ಎಸ್. ಐ. ಗಳ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರಿ್ಡಸಲಾಗಿತ್ತು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 