ರೇಲ್ವೆ ಹೋರಾಟ ಸಮಿತಿಯಿಂದ ಗದಗ ಜಿಲ್ಲಾ ಹುಟ್ಟು ಹಬ್ಬ ಆಚರಣೆ
Gadag District Foundation Day celebration by the Betageri Railway Struggle Committee.
ಲೋಕದರ್ಶನ ವರದಿ
ಬೆಟಗೇರಿ ೨೩ : ಗದಗ ಜಿಲ್ಲೆಯಾಗಿ ೨೪-೮-೧೯೯೭ ರಂದು ಉದಯವಾಗಿ ೨೯ ವರ್ಷಗಳಾಗಿದ್ದು ಅದರ ಅಂಗವಾಗಿ ಬೆಟಗೇರಿ ರೇಲ್ವೆ ಹೋರಾಟ ಸಮಿತಿಯಿಂದ ೨೪ ರಂದು ಸೋಮವಾರ ಮುಂಜಾನೆ ೧೦ ಗಂಟೆಗೆ ಬೆಟಗೇರಿ ಕೆ.ಸಿ. ಪಾರ್ಕದಲ್ಲಿ ೩೦ನೇ ಹುಟ್ಟು ಹಬ್ಬ ಆಚರಿಸಲಾಯಿತು ಹುಟ್ಟು ಹಬ್ಬವನ್ನು ಸಮಿತಿ ಅಧ್ಯಕ್ಷ ಗಣೇಶಸಿಂಗ್ ಬ್ಯಾಳಿ ಅಧ್ಯಕ್ಷತೆಯಲ್ಲಿ ಸದಸ್ಯರು ಸಿಹಿ ವಿನಿಮಯ ಮಾಡಿಕೊಂಡು ಸಂತಸ ವ್ಯಕ್ತಪಡಿಸುವದರೊಂದಿಗೆ ಆಚರಿಸಿದರು. ಈ ಸಂದರ್ಭದಲ್ಲಿ ಎಂ.ಟಿ. ಕಬ್ಬಿನ, ಮನ್ಸೂಖಲಾಲ ಪುಣೇಕರ, ಆಂಜನೇಯ ಗುಂತಕಲ್ಲ, ಭೋಜಪ್ಪ ಹೆಗ್ಗಡಿ, ಅಶೋಕ ಅಂಗಡಿ, ಅರ್ಜುನಸಾ ಮೇರವಾಡೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 