ರಾಜ್ಯಮಟ್ಟದ ಸಾಂಸ್ಕೃತಿಕ ಹಬ್ಬದಲ್ಲಿ ಜಿ.ಎಚ್ ಕಾಲೇಜು ಸಾಧನೆ
ಲೋಕದರ್ಶನ ವರದಿ
ಹಾವೇರಿ 11: ನಗರದ ಕೆ.ಎಲ್.ಇ. ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದ ವಿದ್ಯಾಥರ್ಿಗಳು ಇತ್ತೀಚೆಗೆ ಮೈಸೂರಿನ ವಿಶ್ವಮಾನವ ವಿದ್ಯಾಥರ್ಿ ಯುವ ವೇದಿಕೆ ಹಮ್ಮಿಕೊಂಡಿದ್ದ 'ರಾಜ್ಯಮಟ್ಟದ ಅಂತರ ಮಹಾವಿದ್ಯಾಲಯಗಳ ಸಾಂಸ್ಕೃತಿಕ ಹಬ್ಬ-2018'ರಲ್ಲಿ ಭಾಗವಹಿಸಿ ಹಲವಾರು ಹಂತಗಳ ಪ್ರಶಸ್ತಿ, ಪದಕಗಳನ್ನು ಬಾಚಿಕೊಂಡಿರುತ್ತಾರೆ.
ಬಿಕಾಂ. ವಿಭಾಗದ ವಿದ್ಯಾಥರ್ಿನಿ ಮೇಘನಾ ಪಾಟೀಲ ಹಿಂದಿ ಚಿತ್ರಗೀತೆ, ಭಾವಗೀತೆ ಪ್ರಥಮ ಹಾಗೂ ಕನ್ನಡ ಚಿತ್ರಗೀತೆ ತೃತೀಯ, ಬಿಸಿಎ ವಿಭಾಗದ ಕಿರಣಕುಮಾರ ದೊಡ್ಡಮನಿ ಚಚರ್ಾ ಸ್ಪಧರ್ೆಯಲ್ಲಿ ತೃತೀಯ, ಬಿಎ ವಿಭಾಗದ ಲಿಂಗರಾಜ ಕುರುಬರ ಕಿರುನಾಟಕದಲ್ಲಿ ತೃತೀಯ, ಸ್ವರಚಿತ ಕವನವಾಚನದಲ್ಲಿ ಸಮಾಧಾನಕರ ಬಹುಮಾನಗಳನ್ನು ಪಡೆದು ರಾಜ್ಯಮಟ್ಟದ ಪುರಸ್ಕಾರಗಳನ್ನು ಪಡೆದಿರುತ್ತಾರೆ.
ಸ್ಪಧರ್ೆಯಲ್ಲಿ ಭಾಗವಹಿಸಿದ್ದ ಒಟ್ಟು 23 ಜನರ ತಂಡಕ್ಕೆ ಕಾಲೇಜು ಒಕ್ಕೂಟದ ಕಾಯಾಧ್ಯಕ್ಷ ಪ್ರೊ. ಡಿ. ಎ. ಕೊಲ್ಲಾಪುರೆ, ಡಾ|| ಸಿ. ಮಲ್ಲಣ್ಣ, ಪ್ರೊ. ಸಿದ್ಧೇಶ್ವರಯ್ಯ ಹುಣಸಿಕಟ್ಟಿಮಠ ಮಾರ್ಗದರ್ಶನ ನೀಡಿದ್ದರು. ವಿದ್ಯಾಥರ್ಿಗಳ ಸಾಧನೆಗೆ ಕೆ.ಎಲ್.ಇ. ಸಂಸ್ಥೆಯ ಆಡಳಿತ ಮಂಡಳಿ, ಸ್ಥಾನಿಕ ಮಂಡಳಿ, ಪ್ರಾಚಾರ್ಯರು, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾಥರ್ಿಗಳು ಅಭಿನಂದಿಸಿದ್ದಾರೆ.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 