ಇಂದಿನಿಂದ ಮುತ್ತಿನಂಥ ಅತ್ತಿಗೆ ಸುಂದರ ನಾಟಕ ಪ್ರದರ್ಶನ

ಇಂದಿನಿಂದ ಮುತ್ತಿನಂಥ ಅತ್ತಿಗೆ ಸುಂದರ ನಾಟಕ ಪ್ರದರ್ಶನ From today, a beautiful play performance by a mother-in-law who is like a pearl

ಲೋಕದರ್ಶನ ವರದಿ, 

ಜಮಖಂಡಿ 18: ಇಂದಿನ ಯುಗದಲ್ಲಿ ನಸಿಸಿ ಹೋಗುತ್ತಿರುವ ರಂಗಭೂಮಿ ಕಲೆಯನ್ನು ಉಳಿಸಿ ಬೆಳಸಿ ಎಲ್ಲರೂ ಪ್ರೋತ್ಸಾಹಿಸಬೇಕು ಎಂದು ಕಾಮಿಡಿ ಕಿಲಾಡಿಗಳು ಖ್ಯಾತಿಯ ಸುಜಾತಾ ಜೀವರ್ಗಿ ಮನವಿ ಮಾಡಿದರು.  ನಗರದ ಬಸವೇಶ್ವರ ಸರ್ಕಲ್ ಬಳಿ ಮೋರೆ ಪ್ಲಾಟ್‌ನಲ್ಲಿ ಅಳವಡಿಸಿರುವ ಪಂಚಾಕ್ಷರಿ ನಾಟ್ಯಸಂಘದ ಕಂಪನಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 20ಕ್ಕೂ ಹೆಚ್ಚು ನಾಟಕ ಕಂಪನಿಗಳಿದ್ದವು ಸದ್ಯ 5-6 ಕಂಪನಿಗಳು ಮಾತ್ರ ನಡೆಯುತ್ತಿವೆ.