ಸಾಮೂಹಿಕ ವಿವಾಹಗಳಿಗೆ ಉಚಿತ ಬಾಸಿಂಗ ಸಮರೆ್ಣ
Free Basinga Samarana for mass weddings
ಸಾಮೂಹಿಕ ವಿವಾಹಗಳಿಗೆ ಉಚಿತ ಬಾಸಿಂಗ ಸಮರೆ್ಣ
ಯಮಕನಮರಡಿ 23: ಚಿಕ್ಕೊಡಿ ಶ್ರೀ ಸಾಯಿ ಮಂದಿರದಲ್ಲಿ 18 ನೇ ವಾರ್ಷಿಕೋತ್ಸವ ಸಮಾರಂಭದ ಅಂಗವಾಗಿ ದಿ 30 ರಂದು ಜರುಗುವ ಸಾಮೂಹಿಕ ವಿವಾಹಗಳಿಗೆ 40 ದಂಪತಿಗಳಿಗೆ ಉಚಿತ ಬಾಸಿಂಗಗಳನ್ನು ದಿ 23 ರಂದು ಬೆಟ್ಟಿ ನಿಡಿ ಅರ್ಚಕರು ಹಾಗೂ ಆಡಳಿತ ಮಂಡಳಿಯ ಸದಸ್ಯರಿಗೆ ಬಾಸಿಂಗಗಳನ್ನು ಸಮರ್ಿಸಲಾಯಿತು. ಈ ಸಂದರ್ಬದಲ್ಲಿ ಮಂದಿರದ ಅರ್ಚಕರು ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ ಅಕ್ಷತಾರೋಪಣ ದೊಂದಿಗೆ ಬಾಸಿಂಗಗಳನ್ನು ಸ್ವಿಕರಿಸಿದರು. ಈ ಸಂದರ್ಬದಲ್ಲಿ ಬಾಸಿಂಗ ತಯಾರಕರಾದ ಸೋಮಶೇಖರ ಹೋರಕೇರಿ ಪತ್ರಕರ್ತರಾದ ಗೋಪಾಲ ಚಪಣಿ ಹಾಗೂ ಆಡಳಿತ ಮಂಡಳಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 