ಲೋಕದರ್ಶನ ವರದಿ
ಗದಗ 21: ನಗರದ ಸಿದ್ದರಾಮೇಶ್ವರ ನಗರದಲ್ಲಿ ಆಹಾರದ ಕಿಟ್ ಗಳ ವಿತರಣೆಯನ್ನು ಮಾಜಿ ಶಾಸಕರಾದ ಡಿ ಆರ್ ಪಾಟೀಲ್, ಗುರಣ್ಣ ಬಳಗಾನೂರ,ಗದಗ ಬೆಟಗೇರಿ ನಗರಸಭೆಯ ಮಾಜಿ ಅದ್ಯಕ್ಷರಾದ ಸುರೇಶ ಕಟ್ಟೀಮನಿ,ಗದಗ ಜಿಲ್ಲಾ ಪಂಚಾಯತ ಅದ್ಯಕ್ಷರಾದ ಸಿದ್ದಲಿಂಗೇಶ್ವರ ಪಾಟೀಲ್, ಸಾದಿಕ್ ನರಗುಂದ, ಜಿ ಎಮ್ ದಂಡಿನ, ಆಂಜನೇಯ ಕಟಗಿ, ನಾಗರಡ್ಡಿ ನಿಡಗುಂದಿ, ಶ್ರೀನಿವಾಸ ಭಂಡಾರಿ, ಬಸವರಾಜ ಕುಷ್ಟಗಿ, ಸಹದೇವ ಕೋಟಿ, ರಾಜು ಪೂಜಾರ, ಲಕ್ಷ್ಮಣ್ ಪೂಜಾರ ಇತರರು ಉಪಸ್ಥಿತರಿದ್ದರು. ಎಮ್ ದಂಡಿನ, ಆಂಜನೇಯ ಕಟಗಿ, ನಾಗರಡ್ಡಿ ನಿಡಗುಂದಿ, ಶ್ರೀನಿವಾಸ ಭಂಡಾರಿ, ಬಸವರಾಜ ಕುಷ್ಟಗಿ, ಸಹದೇವ ಕೋಟಿ, ರಾಜು ಪೂಜಾರ, ಲಕ್ಷ್ಮಣ್ ಪೂಜಾರ ಇತರರು ಉಪಸ್ಥಿತರಿದ್ದರು.