ಮೊದಲ ದಿನದ ದಸರಾ ಸಂಭ್ರಮ
First day of Dussehra celebrations
ವಿಜಯಪುರ 22: ದಸರಾ ಹಬ್ಬದ ಮೊದಲ ದಿನ ಎಕ್ಸೋಟಿಕಾ ಕಾಲೋನಿ ಸಾಯಿ ಪಾರ್ಕ್ ವಿಜಯಪುರ ನಿವಾಸಿಗಳಿಂದ ಬನ್ನಿ ಮಹಾಕಾಳಿಗೆ ಮೊದಲ ದಿನದ ಪೂಜೆಯನ್ನು ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ಶೋಭಾ ಕಸನಕ್ಕಿ, ನಂದಿನಿ ಹಜೇರಿ, ಶೈಲಾ ನಾಯಕ್, ಸವಿತಾ ಬೋಳೇಗಾವ್, ಲಕ್ಷ್ಮೀ ಚಿಮ್ಮಲಗಿ, ಜ್ಯೋತಿ ಮುಳಗೆ ಸೇರಿದಂತೆ ಕಾಲೋನಿಯ ಅನೇಕ ಹೆಣ್ಣು ಮಕ್ಕಳು ಭಾಗವಹಿಸಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 