ಅನ್ಯಾಯದ ವಿರುದ್ಧ ಹೋರಾಡಿ ಜನಸಾಮಾನ್ಯರಿಗೆ ನ್ಯಾಯ ಒದಗಿಸುವ ಕೆಲಸ ಮಾಡಿ .ಸಂಚಾಲಕ ಗುಂಡಪ್ಪ

ಅನ್ಯಾಯದ ವಿರುದ್ಧ ಹೋರಾಡಿ ಜನಸಾಮಾನ್ಯರಿಗೆ ನ್ಯಾಯ ಒದಗಿಸುವ ಕೆಲಸ ಮಾಡಿ .ಸಂಚಾಲಕ ಗುಂಡಪ್ಪ Fight against injustice and work to provide justice to the common people. Convener Gundappa

ಕಂಪ್ಲಿ 20: ಪಟ್ಟಣದ ಅತಿಥಿ ಗೃಹದಲ್ಲಿ ಸೋಮವಾರ ನಡೆದ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಪ್ರೋ.ಬಿ.ಕೃಷ್ಣಪ್ಪ ಸ್ಥಾಪಿತ)ಯ ತಾಲೂಕು ಸಂಚಾಲಕ ಹೆಚ್‌.ಗುಂಡಪ್ಪ ನೇತೃತ್ವದಲ್ಲಿ ಹಾಗೂ ತಾಲೂಕು ಸಂಘಟನಾ ಸಂಚಾಲಕ ಹೆಚ್‌.ಮರಿಯಪ್ಪ ಅವರ ಸಮ್ಮುಖದಲ್ಲಿ ಸಂಘಟನೆ ಸಭೆ ನಡೆಯಿತು ನಂತರ ತಾಲೂಕು ಸಂಚಾಲಕ ಹೆಚ್‌.ಗುಂಡಪ್ಪ ಮಾತನಾಡಿ ಸಂಘಟನೆ ಬಲಪಡಿಸುವುದರ  ಜೊತೆಗೆ ಕ್ರೀಯಾಶೀಲರಾಗಿ ಸರ್ಕಾರದ ಯೊಜನೆಗಳನ್ನು ಬಡವರಿಗೆ ತಲುಪಿಸಲು ಮುಂದಾಗಬೇಕು ಅನ್ಯಾಯದ ವಿರುದ್ಧ ಹೋರಾಟ ಮೂಲಕ ತಡೆಗಟ್ಟಲು ಸಾಧ್ಯ.ಎಂದರು ಕಣಿವಿತಿಮ್ಮಾಲಾಪುರ ಗ್ರಾಮ ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

ಕಣಿವಿ ತಿಮ್ಮಾಲಪುರ ಗ್ರಾಮ ಘಟಕದ ಸಂಚಾಲಕರಾಗಿ ಹೆಚ್ ಅಂಜಿನೇಯ್ಯ ಸಂಘಟನಾ ಸಂಚಾಲಕರಾಗಿ ಹೆಚ್‌.ತಾಯಪ್ಪ ಶೇಖರಿ ವಿರೇಶ ಹನುಮಂತ ಖಜಾಂಚಿಯಾಗಿ ಹೆಚ್‌.ಮಾರೇಶ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪರಶುರಾಮ, ಶ್ರೀಧರ ಕೆಂಚಪ್ಪ ಅಂಜಿನಿ ಪರಶುರಾಮ ರೇಣುಕಪ್ಪ ಹಿರಿಯ ಸಲಹೆಗಾರರಾಗಿ ಬೆಟ್ಟಪ್ಪ ಬಸವರಾಜ ಹುಲೇಶ ಬಿ ಭೀಮ ಮಂಜು ಸೋಮ ಸದಸ್ಯರಾದ  ನಿಂಗಪ್ಪ ಪುರಷೋತ್ತಮ ರಮೇಶ ಅಭಿ ರುದ್ರ ಸಂತೋಷ ಕರಿಬಸವ ಅಜ್ಜಪ್ಪ ಕುಮಾರಿ ಗಾಳೇಪ್ಪ ಪಕೀರ​‍್ಪ ಹನುಮಂತಪ್ಪ ಆಯ್ಕೆಗೊಂಡರು. ನಂತರ ನೂತನ ಪದಾಧಿಕಾರಿಗಳಿಗೆ ಮಾಲಾರೆ​‍್ಣಯೊಂದಿಗೆ ಗೌರವಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ರಾಮಲಿಸ್ವಾಮಿ ಗೋಪಾಲ ಬಸವರಾಜ ಬಸವರಾಜ ಬೆಟ್ಟಪ್ಪ ಬಳ್ಳಾರಿ ಹುಲಿಗೇಶ ಬಸವರಾಜ ಸೇರಿದಂತೆ ಇತರರು ಇದ್ದರು.