ಸೈಕ್ಲಿಂಗ್ ಪಟುಗಳಿಗೆ ಸನ್ಮಾನ
Felicitation to cycling champions
ರಾಯಬಾಗ 24: ಬಸವ ಸಂಸ್ಕೃತಿ ಅಭಿಯಾನ ಮತ್ತು ಪರಿಸರ ಜಾಗೃತಿಗಾಗಿ ರಾಯಬಾಗದಿಂದ ಮೈಸೂರುವರೆಗೆ 18 ಜಿಲ್ಲೆಗಳನ್ನು ಸೆ.1 ರಿಂದ 15 ವರೆಗೆ1800 ಕಿ.ಮೀ. ಸೈಕಲ್ ಮೇಲೆ ಕ್ರಮಿಸಿ ಯಶಸ್ವಿಯಾಗಿ ಹೋಗಿ ಬಂದ ರಾಯಬಾಗ ಸೈಕ್ಲಿಂಗ್ ಸಂಸ್ಥಾಪಕ ಹನುಮಂತ ಟಕ್ಕನ್ನವರ ಮತ್ತು ಶಂಕರ ಕೊಡತೆ ಅವರನ್ನು ಭಾನುವಾರ ಸತ್ಕರಿಸಲಾಯಿತು.
ದಂತ ವೈದ್ಯ ಅಪ್ಪಾಸಾಹೇಬ ಹೆಗಡೆ, ವಕೀಲ ಮಹಾದೇವ ಪಾಟೀಲ, ರಾಜು ಅಳಾಜ, ಪ್ರೊ.ಸಂಜೀವ ಟಿಳೆ, ಪ್ರೊ.ಸಾಗರ ಸಿತ್ರೆ, ಮಹಾದೇವ ಧರ್ಮಟ್ಟಿ, ಪ್ರವೀಣ ಬಂಡಗರ, ರಾಜು ನಿಂಬಾಳ್ಕರ, ರಿತೇಶ ಹೊಸಮನಿ, ಸಮರ್ಥ ಕಾಡಾಪುರೆ ಮತ್ತು ರಾಯಬಾಗ ಸೈಕಲ್ ಕ್ಲಬ್ ಸದಸ್ಯರು ಇದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 