ರಾಜಶೇಖರ ಹಿರೇಮಠ, ಸಂಜಯ ಹಿರೇಮಠಗೆ ಸನ್ಮಾನ
Felicitation to Rajashekar Hiremath, Sanjay Hiremath
ರಾಯಬಾಗ 20: 2024-25ನೇ ಸಾಲಿನಲ್ಲಿ ಕರ್ನಾಟಕದಲ್ಲಿ ಅತಿ ಹೆಚ್ಚು 208 ಟ್ರ್ಯಾಕ್ಟರ್ಗಳನ್ನು ಮಾರಾಟ ಮಾಡಿ ದಕ್ಷಿಣ ಭಾರತದಲ್ಲಿ ನಂ.1 ಡೀಲರ್ಶೀಪ್ ಪುರಸ್ಕಾರ ಪಡೆದ ಪಟ್ಟಣದ ಹಿರೇಮಠ ಟ್ರ್ಯಾಕ್ಟರ್ಸ ಮಾಲೀಕರಾದ ರಾಜಶೇಖರ ಹಿರೇಮಠ ಮತ್ತು ಸಂಜಯ ಹಿರೇಮಠ ಅವರನ್ನು ರಾಯಬಾಗ ಮೇಕ್ಯಾನಿಕಲ್ ಅಸೋಶಿಯೇಷನ್ ವತಿಯಿಂದ ಮಂಗಳವಾರ ಸತ್ಕರಿಸಲಾಯಿತು. ಅಶೋಕ ಅಂಗಡಿ, ಉಮೇಶ ಮಸಾಲಜಿ, ಅಜೀತ ಬಾವಿ, ರೇವಪ್ಪ ನಾಯಿಕ, ವಿನಾಯಕ ಕುಲಗುಡೆ ಹಾಗೂ ಇತರರು ಇದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 