ಪ್ರಶಸ್ತಿ ಪುರಸ್ಕೃತ ಡಾ. ಶಫಿ ಉಲ್ಲಾ ದಂಪತಿಗೆ ಸನ್ಮಾನ
Felicitation of Award-Winner Dr. Shafi Ulla and His Wife
ಕೊಪ್ಪಳ, ಜು. 29: ವೈದ್ಯಕೀಯ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಹಾಗೂ ಸಾಧನೆಗಾಗಿ ಬೆಂಗಳೂರಿನಲ್ಲಿ ನಡೆದ ವಿ.ಕೆ. ಹೆಲ್ತ್ ಎಕ್ಸಲೆನ್ಸ್ ಹಾನರ್ 2026 ರಾಜ್ಯಮಟ್ಟದ ಪ್ರಶಸ್ತಿಗೆ ಭಾಜನರಾದ ನಗರದ ಸಿಟಿ ಶುಗರ್ ಕ್ಲಿನಿಕ್ ವೈದ್ಯ ಡಾ. ಶಫಿಉಲ್ಲಾ ಹಾಗೂ ಅವರ ಪತ್ನಿ ಡಾ. ಶಗುಫ್ತಾ ಆಫ್ರಿನ್ ಅವರನ್ನು ಕೊಪ್ಪಳದ ಉಸ್ಮಾನಿಯಾ ತಾಜ್ ಗ್ರೂಪ್ ಆಫ್ ಕಂಪನೀಸ್ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ನಿವೃತ್ತ ಡಿಎಚ್‌ಒ ಡಾ. ಟಿ.ಎಚ್. ಮುಲ್ಲಾ, ಶಕೀರಾ ಮುಲ್ಲಾ, ಹಿರಿಯ ಪತ್ರಕರ್ತ ಎಂ. ಸಾಧಿಕ್ ಅಲಿ, ಉರ್ದು ಸಾಹಿತ್ಯ ಕವಿ ಎಂ. ವಿಜಾರತ್ ಅಲಿ, ಅಜೀಮಾ ಬೇಗಂ, ಉದ್ಯಮಿ ಯುವ ನಾಯಕ ಸುಹೇಲ್ ನವಾಜ್ ಮುಲ್ಲಾ, ನೌಶೀನ್ ಮುಲ್ಲಾ ಸೇರಿದಂತೆ ಅನೇಕ ಗಣ್ಯರು, ಅಭಿಮಾನಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 