ಜ್ಯಾನಜ್ಯೋತಿ ವಸತಿ ಶಾಲೆ ಶಿಕ್ಷಕರಿಗೆ ಸನ್ಮಾನ
Felicitation for Teachers of Jyanajyoti Residential School
ಹಾವೇರಿ 13: ಇಲ್ಲಿಯ ಜ್ಯಾನಜ್ಯೋತಿ ಅಂಧರ,ಕಿವಡ ಮಕ್ಕಳ ವಸತಿ ಶಾಲೆಯಲ್ಲಿ ಭಾರತಿಯಜನತಾ ಪಕ್ಷದಜಿಲ್ಲಾಘಟಕದ ಮಹಿಳಾ ಮೋರ್ಚಾಘಟಕದಿಂದ ಗುರುಪೂರ್ಣಿಮದ ನಿಮಿತ್ಯ ಅಂದ ಶಿಕ್ಷರನ್ನು ಸನ್ಮಾನಿಸಿ ಗೌರವಿಸಿ ಅಂಧ, ಕಿವಿಡ ಮಕ್ಕಳಿಗೆ ಸಿಹಿಯನ್ನು ವಿತಸಿಲಾಯಿತು.
ಈ ಸಂದರ್ಭ ಮಾತನಾಡಿದಜಿಲ್ಲಾ ಮಹಿಳಾ ಮೊರ್ಜದಉಪಾಧ್ಯಕ್ಷಣಿರಾಜೇಶ್ವರಿ ಭಿಷ್ಟಣಗೌಡರ,ಕಿವುಡ ಮತ್ತುಅಂಧ ಮಕ್ಕಳ ಬಾಳಲ್ಲಿ ಆಶಾಕಿರಣ ಮೂಡಿಸುವ ಕೆಲಸವನ್ನು ಈ ವಸತಿ ಶಾಲೆಯಅಂದ ಶಿಕ್ಷಕರು ಮಾಡುತ್ತಿರುವದು ಶ್ಲಾಗಿನಿಯಕಾರ್ಯವಾಗಿದ್ದು ಈ ಹಿನ್ನಲೆಯಲ್ಲಿಗುರುಪೂರ್ಣಿಮ ನಿಮತ್ಯ ಅಂಧ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಗುತ್ತಿದೆಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಮಹಿಳಾ ಮೋರ್ಚಾರ ಪ್ರಧಾನ ಕಾರ್ಯದರ್ಶಿ ಲಲಿತಾ ಗುಂಡೆನಹಳ್ಳಿ,ಅಕ್ಕನ ಬಳಗದ ಮಾಜಿಅಧ್ಯಕ್ಷಣಿ ಚಂಪಕ್ಕ ಹುಣಸಿಮರದ, ಲೀಲಾವತಿ ಹಲಗಲಿ, ಬಸವಣ್ಣಮ್ಮ ಕನವಳ್ಳಿ, ರೇಣುಕಾ ಮಡಿವಾಳರ, ಹಾಗೂ ವಸತಿ ಶಾಲೆಯ ಶಿಕ್ಷಕರಾದ ಮಂಜುನಾಥ, ಎಚ್.ಮಹಾದೇವ, ಎಂ.ವಸಂತ, ಯಶವಂತಗೌಡ ನೀಲನಗೌಡರ, ಸೇರಿದಂತೆ ಹಲವಾರು ಮುಖಂಡರುಗಳು ಉಪಸ್ಥಿತರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 