ಕಬ್ಬಿನ ದರ ನಿಗಧಿಗೆ ರೈತ ಸಂಘದಿಂದ ಹೋರಾಟ
Farmers' union fights for sugarcane price fixing
ಸಂಬರಗಿ 05: ಸಾಂಗಲಿ ಜಿಲ್ಲೆಯಲ್ಲಿ, ಗಡಿ ಭಾಗದ ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗೆ ಹೋಗುವ ಕಬ್ಬಿಗೆ ಪ್ರತಿ ಟಣ್ಣಗೆ 3,500 ರೂ. ಬಿಲ ಪಾವತಿ ಮಾಡಬೇಕು ಇಲ್ಲದಿದ್ದರೆ ಕಬ್ಬು ಕಡಿಯುವುದನ್ನು ನಿಲ್ಲಿಸಲಾಗುತ್ತದೆ. ಅದೇ ಸಮಯದಲ್ಲಿ, ಬಾಳಿಗಿರಿ ಸಕ್ಕರೆ ಕಾರ್ಖಾನೆಯು ಷೇರುದಾರರಿಗೆ 50 ಕೆಜಿ ಸಕ್ಕರೆಯನ್ನು ನೀಡಬೇಕು, ಇಲ್ಲದಿದ್ದರೆ ಕಾರ್ಖಾನೆಯ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಸಂಘದ ಮುಖಂಡರಾದ ಕಿರಣ್ ಮಿಸಾಳ ಹೇಳಿದರು. ನಂಬರಗಿ ಗ್ರಾಮದಲ್ಲಿ ಸುದ್ದಿಗಾರಿಗೆ ಮಾತನಾಡಿ ಅವರು ಕಬ್ಬಿನ ದರಕ್ಕಾಗಿ ಅಥಣಿಯಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಗಡಿ ಭಾವದಿಂದ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದಾರೆ ಗಡಿ ಪ್ರದೇಶದ ಕಬ್ಬು ಡಫಳಾಪುರ್ ಜತ ಕಾರ್ಖಾನೆಗೆ ಹೋಗುತ್ತಿದೆ. ಕಬ್ಬು ಕಡಿಯು ಮುಂಚಿತ ದರಾ ಘೋಷಿಸದೆ ಪ್ರಾರಂಭಿಸಿದರೆ, ಕಾರ್ಖಾನೆ ಎದುರಿಗೆ ಹೋರಾಟ ಮಾಡಲಾಗವುದು.
ಬಾಳಿಗಿರಿ ಕಾರ್ಖಾನೆ ಮಧ್ಯಂತರವಾಗಿ ನಡೆಯುತ್ತಿತ್ತು. ಕಡಿಮೆ ದಿರಾ ನೀಡಿದರೆ, ಪ್ರತಿಟನ್ನಗೇ 3,500 ರೂ.ಗಳನ್ನು ಪಾವತಿಸಬೇಕೆಂದು ಅವರು ಎಚ್ಚರಿಸಿದರು. ಕಾರ್ಖಾನೆಗೆ ಕಡಿಮೆ ನೀಡಿದರೆ, ಕಾರ್ಖಾನೆಯ ಮುಂದೆ ಪ್ರತಿಭಟನೆ ನಡೆಸುವುದಾಗಿ ಅವರು ಎಚ್ಚರಿಸಿದರು. ಪ್ರಸ್ತುತ, ಕಬ್ಬಿನ ಅಂಗಮದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಸಕ್ಕರೆ ಕಾರ್ಖಾನೆ ಮತ್ತು ರೈತರ ನಡುವೆ ಸಂಘರ್ಷವಿದೆ. ಶೀಘ್ರದಲ್ಲಿ ದರವನ್ನು ಘೋಷಣೆ ಮಾಡಬೇಕು 3,500 ರೂ. ದರ ನೀಡದ ಕಾರ್ಖಾನೆಯನ್ನು ಪ್ರಾರಂಭಿಸಬೇಡಿ ಅಥವಾ ಕಬ್ಬು ಕಟಾವ್ ಮಾಡಬಾರದು ಇದು ಸಂಭವಿಸಿದಲ್ಲಿ ರೈತ ಸಂಘವೇ ಹೀಣಿಗರಅಲ್ಲ ಎಂದು ಅವರು ವಿವರಿಸಿದರು.
ಅಥಣಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಗಡಿ ಪ್ರದೇಶದ ಎಲ್ಲಾ ರೈತರು ಬೆಂಬಲ ವ್ಯಕ್ತಪಡಿಸಿದ್ದಾರೆ, ಆದ್ದರಿಂದ ದರವನ್ನು ಶೀಘ್ರದಲ್ಲೇ ಘೋಷಿಸಬೇಕು, ಇಲ್ಲದಿದ್ದರೆ ಕಾರ್ಖಾನೆಯೇ ಹಾನಿಗೆ ಕಾರಣ ಎಂದು ಸ್ಪಷ್ಟವಾಗಿ ಹೇಳಲಾಗಿತ್ತು. ಈ ಸಂದರ್ಭದಲ್ಲಿ, ದಗಡು ಮಿಸಳ, ಮನೋಹರ್ ಮಿಸಳ ಮತ್ತು ರೈತ ಕಾರ್ಯಕರ್ತರು ಉಪಸ್ಥಿತರಿದ್ದರು
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ 