ರೈತ ಮುಖಂಡ ಸಿದ್ದಲಿಂಗಪ್ಪ ವಡಕಪ್ಪ ಹೆಗ್ಗೇರಿ ನಿಧನ
Farmer leader Siddalingappa Vadakappa Heggeri passes away
ಲೋಕದರ್ಶನ ವರದಿ
ರೈತ ಮುಖಂಡ ಸಿದ್ದಲಿಂಗಪ್ಪ ವಡಕಪ್ಪ ಹೆಗ್ಗೇರಿ ನಿಧನ
ಹಾವೇರಿ 18 : ಹಿರೆಕೆರೂರ್ ತಾಲೂಕಿನ ದೂಪದಹಳ್ಳಿ ಗ್ರಾಮದ ರೈತರ ಮುಖಂಡ ಸಿದ್ದಲಿಂಗಪ್ಪ ವಡಕಪ್ಪ ಹೆಗ್ಗೇರಿ (95) ನಿಧನರಾಗಿದ್ದಾರೆ ಮೃತರಿಗೆ ಪತ್ನಿ ಮೂವರು ಗಂಡು ಮಕ್ಕಳು ಐವರು ಹೆಣ್ಣು ಮಕ್ಕಳು ಮತ್ತು ಮೊಮ್ಮಕ್ಕಳು ಮರಿಮೊಮ್ಮಕ್ಕಳು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಸಂತಾಪ:- ಸೌಂಶದರಾದ ಬಸವರಾಜ ಬೊಮ್ಮಯ, ಮಾಜಿ ಸಚೀವರು ಬಿ ಸಿ ಪಾಟೀಲ, ಮಾಜಿ ಸೌಂಶದರಾದ ಶಿವಕುಮಾರ ಉದಾಶಿ, ಮಾಜಿ ಶಾಸಕರುಗಳು ಸುರೇಶಗೌಡ ಪಾಟೀಲ, ವೀರುಪಾಕ್ಷಪ್ಪ ಬಳ್ಳಾರಿ, ರೈತ ಮುಖಂಡರು ರಾಮಣ್ಣ ಕೆಂಚಳ್ಳೇರ, ಮಲ್ಲಿಕಾರ್ಜುನ ಬಳ್ಳಾರಿ ಸಂತಾಪ ಸೂಚಿಸಿದರು.
ಶಿವಗಣಾರಾಧನೆಯನ್ನು ಸ್ವಗ್ರಾಮ ದೂಪದಹಳ್ಳಿಯಲ್ಲಿ ದಿನಾಂಕ: 19/10/2025 ಭಾನುವಾರ ಮಧ್ಯಾನ 12:30 ನೆರವೇರಿಸಲು ಗುರು ಹಿರಿಯರು ನಿಶ್ಚಯಿಸಿರುವುದರಿಂದ ತಾವುಗಳು ಆಗಮಿಸಿ ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರಬೇಕೆಂದು ಹೆಗ್ಗೇರಿ ಕುಟುಂಬದವರು ತಿಳಿಸಿದ್ದಾರೆ.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 