ಹಿರೆಕೆರೂರ್ ತಾಲೂಕಿನ ದೂಪದಹಳ್ಳಿ ಗ್ರಾಮದ ರೈತರ ಮುಖಂಡ ಸಿದ್ದಲಿಂಗಪ್ಪ ವಡಕಪ್ಪ ಹೆಗ್ಗೇರಿ (95) ನಿಧನ
Farmer leader Siddalingappa Vadakappa Heggeri (95) of Dupadahalli village of Hirekerur taluk passed
ಹಿರೆಕೆರೂರ್ ತಾಲೂಕಿನ ದೂಪದಹಳ್ಳಿ ಗ್ರಾಮದ ರೈತರ ಮುಖಂಡ ಸಿದ್ದಲಿಂಗಪ್ಪ ವಡಕಪ್ಪ ಹೆಗ್ಗೇರಿ (95) ನಿಧನ
ಹಾವೇರಿ 18 : ಹಿರೆಕೆರೂರ್ ತಾಲೂಕಿನ ದೂಪದಹಳ್ಳಿ ಗ್ರಾಮದ ರೈತರ ಮುಖಂಡ ಸಿದ್ದಲಿಂಗಪ್ಪ ವಡಕಪ್ಪ ಹೆಗ್ಗೇರಿ (95) ನಿಧನರಾಗಿದ್ದಾರೆ ಮೃತರಿಗೆ ಪತ್ನಿ ಮೂವರು ಗಂಡು ಮಕ್ಕಳು ಐವರು ಹೆಣ್ಣು ಮಕ್ಕಳು ಮತ್ತು ಮೊಮ್ಮಕ್ಕಳು ಮರಿಮೊಮ್ಮಕ್ಕಳು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಸಂತಾಪ:- ಸಂಸದರಾದ ಬಸವರಾಜ ಬೊಮ್ಮಯ, ಮಾಜಿ ಸಚೀವರು ಬಿ ಸಿ ಪಾಟೀಲ, ಮಾಜಿ ಸಂಸದರಾದ ಶಿವಕುಮಾರ ಉದಾಶಿ, ಮಾಜಿ ಶಾಸಕರುಗಳು ಸುರೇಶಗೌಡ ಪಾಟೀಲ, ವೀರುಪಾಕ್ಷಪ್ಪ ಬಳ್ಳಾರಿ, ರೈತ ಮುಖಂಡರು ರಾಮಣ್ಣ ಕೆಂಚಳ್ಳೇರ, ಮಲ್ಲಿಕಾರ್ಜುನ ಬಳ್ಳಾರಿ ಸಂತಾಪ ಸೂಚಿಸಿದರು.
ಶಿವಗಣಾರಾಧನೆಯನ್ನು ಸ್ವಗ್ರಾಮ ದೂಪದಹಳ್ಳಿಯಲ್ಲಿ ದಿನಾಂಕ: 19/10/2025 ಭಾನುವಾರ ಮಧ್ಯಾನ 12:30 ನೆರವೇರಿಸಲು ಗುರು ಹಿರಿಯರು ನಿಶ್ಚಯಿಸಿರುವುದರಿಂದ ತಾವುಗಳು ಆಗಮಿಸಿ ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರಬೇಕೆಂದು ಹೆಗ್ಗೇರಿ ಕುಟುಂಬದವರು ತಿಳಿಸಿದ್ದಾರೆ.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 