ಪಾಕಿಸ್ತಾನದ ವಾಯವ್ಯ ಭಾಗದ ಗಿರಿಧಾಮದಲ್ಲಿ ಹಿಮಪಾತ: ಐದು ಮಂದಿ ಸಾ

ಸಾಇಸ್ಲಾಮಾಬಾದ್,  ಮಾ 11: ಉತ್ತರ ಆಸ್ಟ್ರೇಲಿಯಾದ ಕ್ವೀಸ್ ಲ್ಯಾಂಡ್ ನಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಐವರು ಮೃತಪಟ್ಟಿರುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ  ಪ್ರತಿಕೂಲ ಹವಾಮಾನದ ಹಿನ್ನೆಲೆಯಲ್ಲಿ ಈ ಘಟನೆ ನಡೆಸಿದೆ.  ಬೆಳಗ್ಗೆ 11.30ಕ್ಕೆ ಎರಡು ಬಾರಿ ಲ್ಯಾಂಡಿಂಗ್ ಆಗಲು ಯತ್ನಿಸಲು ವಿಫಲವಾದ ಬಳಿಕ ವಿಮಾನ ಅಪಘಾತ ಸಂಭವಿಸಿದೆ ಎಂದು ಆಸ್ಟ್ರೇಲಿಯಾ ಪತ್ರಿಕೆ ಮಾಹಿತಿ ನೀಡಿದೆ.  ವಿಮಾನದ ಭಗ್ನಾವಶೇಷವು ಲೊಕ್ಹಾರ್ಟ್ ನದಿಯ ಬಳಿಕ ಪತ್ತೆಯಾಗಿದೆ. ಐವರು ಪ್ರಯಾಣಿಕರಲ್ಲಿ ಯಾರೊಬ್ಬರೂ ಉಳಿದಿರುವ ಸಾಧ್ಯತೆಯಿಲ್ಲ  ಎಂದು ಮೇಯರ್ ವಾಯ್ನೆ ಬುಚರ್, ಆಸ್ಟ್ರೇಲಿಯಾ ಪತ್ರಿಕೆಗೆ ತಿಳಿಸಿದ್ದಾರೆ.