ದೈಹಿಕ ಮತ್ತು ಮಾನಸಿಕವಾಗಿ ಸಧೃಡರಾಗಲು ವ್ಯಾಯಾಮ ಅವಶ್ಯಕ
Exercise is essential to stay physically and mentally strong.
ದೈಹಿಕ ಮತ್ತು ಮಾನಸಿಕವಾಗಿ ಸಧೃಡರಾಗಲು ವ್ಯಾಯಾಮ ಅವಶ್ಯಕ
ಕಂಪ್ಲಿ 26: ಒತ್ತಡ ಜೀವನದಲ್ಲಿ ದೈಹಿಕ ಮತ್ತು ಮಾನಸಿಕವಾಗಿ ಸಧೃಡರಾಗಲು ಕ್ರೀಡೆ ಅವಶ್ಯಕ ಎಂದು ಶಾಸಕ ಜೆ.ಎನ್ ಗಣೇಶ ಹೇಳಿದರು ಪಟ್ಟಣದ 18ನೆವಾರ್ಡಿನ ಮುಖ್ಯ ರಸ್ತೆಯ ಮುದ್ದಾಪುರ ಅಗಸಿ ಮಸೀದಿ ಹತ್ತಿರ ವೆಂಕಟೇಶ ಪ್ರೋಪೇಷನ ಸ್ಪೋಟ್ ಆಕಾಡಮಿ ಕೋಂಚಿಗ್ ಕ್ಲಾಸ್ ಟೇಬಲ್ ಟೇನಿಸ್ ತರಬೇತಿಗೆ ಚಾಲನೆ ನೀಡಿ ನಂತರ ಮಾತನಾಡಿ ಯುವಕರು ಮತ್ತು ಮಕ್ಕಳು ಟೇಬಲ್ ಟೇನಿಸ್ ಆಡುವುದರಿಂದ ಕ್ರೀಡೆ ಉತ್ತಮ ಆರೋಗ್ಯ ಕಾಪಾಡಲು ಸಾಧ್ಯ ಟೇಬಲ್ ಟೇನಿಸ್ ತರಬೇತಿದಾರ ಮತ್ತು ಆಕಾಡಮಿ ಮುಖ್ಯಸ್ಥರಾದ ಸಿ.ವೆಂಕಟೇಶ ಮಾತನಾಡಿ ಟೇಬಲ್ ಟೇನಿಸ್ ತರಬೇತಿ ಪಡೆಯಲು ಯಾವುದೇ ವಯಸ್ಸು ಮಿತಿರುವುದಿಲ್ಲ ಮಕ್ಕಳಿಗೆ ಆಗುವ ಅನುಕೂಲ ಏನೇಂದರೆ ತಾಲೂಕು ಜಿಲ್ಲಾ ಮತ್ತು ರಾಜ್ಯ ರಾಷ್ಟ ಮಟ್ಟದಲ್ಲಿ ಮುಂದೆ ದಿನಗಳಲ್ಲಿ ಸ್ಪರ್ಧೆಗಳಲ್ಲಿ ಭಾಗವಹಿಸಿ ಅನುಕೂಲವಾಗುತ್ತದೆ ಜೊತೆಗೆ ಪ್ರೋತ್ಸಹ ಧನ ಸರ್ಕಾರಿ ಸ್ಪೋಟ್ ಕೋಟದಲ್ಲಿ ನೌಕರಿ ಸಿಗುವ ಸಂಭವವಿದೆ ಇದನ್ನು ಸದುಪಯೋಗ ಪಡೆಯಲು ಮುಂದಾಗಬಬೇಕು ಎಂದರು ಪುರಸಭೆ ಅಧ್ಯಕ್ಷ ಎಲ್ ಎನ್ ಟಿ ಪ್ರಸಾದ ಪುರಸಭೆ ಸದಸ್ಯ ಸಿ.ಏರ್ ಹನುಮಂತ ಎ.ಪಿ.ಎಂ.ಸಿ.ಅಧ್ಯಕ್ಷ ಹಬೀಬ್ ಮುಖಂಡರಾದ ಶ್ರೀನಿವಾಸಪ್ಪ ಅಕ್ಕಿ ಜಿಲಾನ್ ಸಿ.ಹುಲುಗಪ್ಪ ಖಾದರ್ ಬಾಷ
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 