ಅಕ್ಬರ್ ಅಲಿ ಸವಾರಿ ಆಸ್ಥಾನ ದರ್ಶನ ಪಡೆದ ಪುರಸಭೆ ಮಾಜಿ ಸದಸ್ಯ ಸಲ್ವಾತ್ ಉದ್ದಿನ್
Ex-Member of Municipality Salwat Uddin visited Akbar Ali Savari Asthana
ಸಿರುಗುಪ್ಪ ಸರ್ವ ಜನಾಂಗದ ಛೋಟಾ ಮೊಹರಂ ಅಕ್ಬರ್ ಅಲಿ ಪೀರಲ ದೇವರ ಸವಾರಿಯ ದರ್ಶನ ಪಡೆದ- ಪುರಸಭೆ ಮಾಜಿ ಸದಸ್ಯ ಸಲ್ವಾತ್ ಉದ್ದಿನ್
ಸಿರುಗುಪ್ಪ 16 : 2ನೇ ವಾರ್ಡ್ ಸರ್ಕಾರಿ ಉರ್ದು ಶಾಲೆಯ ಬಳಿಯ ಕೌಡಿ ಪೀರ ಛೋಟಾ ಮೊಹರಂ ತ್ಯಾಗ ಬಲಿದಾನ ಸಂದೇಶ ಸಾರುವ ಸರ್ವ ಜನಾಂಗದ ಅಕ್ಬರ್ ಅಲಿ ಸವಾರಿ ಆಸ್ಥಾನಕ್ಕೆ ಪುರಸಭೆ ಮಾಜಿ ಸದಸ್ಯ ಸಲ್ವಾತ್ ಉದ್ದಿನ್ ಅವರ ನೇತೃತ್ವದಲ್ಲಿ ಕಾರ್ಯಕರ್ತರೊಂದಿಗೆ ತೆರಳಿ ದರ್ಶನ ಆಶೀರ್ವಾದ ಖುರಾನ್ ಫಾತೆಹಾ ಓದಿಕೆದಿಂದ ದೀನ್ ಜಗಾಯಿಸಿದರು ಈ ಸಂದರ್ಭದಲ್ಲಿ ಅಹಮದ್ ಶರೀಫ್, ಹುಸ್ನಲ್ಲಾ, ರೋಷನ್, ಸುಭಾನ್, ನಾಗಲಾಪುರ ಇಸ್ಮಾಯಿಲ್, ಅಲಿ, ಖಲೀಲ್, ಫಯಾಜ್, ಶಫಿ, ರಸೂಲ್, ಚಾಂದ್ ಬಾಷಾ, ರಫೀಕ್ ,ಹೊನ್ನೂರ್, ಹೆಚ್ ಹೊನ್ನೂರ್, ಲಡ್ಡು ಅಲಿ, ಮತ್ತಿತರರು ಖತಲ್ ಮತ್ತು ದಫನ್ ಛೋಟಾ ಮೊಹರಂ ಕಾರ್ಯಕ್ರಮದಲ್ಲಿ ತಮ್ಮ ಹರಕೆಯನ್ನು ಸಮರ್ಿಸಿ ದರ್ಶನ ಪಡೆದರು.
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ
ಎರಡು ಗುಂಪುಗಳ ನಡುವೆ ಮಾರಕಾಸ್ತ್ರ, ಕಬ್ಬಿನದ ರಾಡ್ ಗಳಿಂದ ಹೊಡೆದಾಟ : ವಿಡಿಯೋ ವೈರಲ್ 