ಪ್ರತಿಯೊಬ್ಬರು ಜೀವನದಲ್ಲಿ ಸಾಧು ಸಂತರ ನುಡಿಗಳನ್ನು ಅಳವಡಿಸಿಕೊಳ್ಳಿ: ಕಾಳಪ್ಪನವರ
Everyone should adopt the sayings of saints in their lives: Kalappa
ಉಗರಗೋಳ 25: ಜ್ಞಾನ, ವಿಧ್ಯಾ ಸಂಪತ್ತು, ಸನ್ಮಾರ್ಗದತ್ತ ಸಾಗುವಂತೆ ಪ್ರೇರೆಪಿಸುವ ಶರಣರ, ಸಾಧು ಸಂತ, ಮಹಾಂತರ ನುಡಿಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜ ಮುಖಿಯಾಗಿ ಉತ್ತಮ ಕಾರ್ಯಗಳನ್ನು ಮಾಡಬೆಕೆಂದು ಯಲ್ಲಮ್ಮ ದೇವಸ್ಥಾನ ವೈವಸ್ಥಾಪನಾ ಮಾಜಿ ಸದಸ್ಯ ವಾಯ್ ವಾಯ್ ಕಾಳಪ್ಪನವರ ಹೇಳಿದರು.
ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದಲ್ಲಿ ಶುಕ್ರವಾರ ಮಾದಿಗ ಸಮಾಜದ ವತಿಯಿಂದ, ಶ್ರೀಮಾತಂಗಿದೇವಿ ಸಭಾಭವಣದ ಹತ್ತಿರದ ಪಾದಗಟ್ಟಿಯಲ್ಲಿ. “ಭಾಣಿಕಟ್ಟಿ ಪ್ರತಿಷ್ಠಾಪಿಸಿ” ಮಾತನಾಡಿದ ಅವರು ತೆಲೆ, ತಲಾಂತರದಿಂದ ಬಂದಂತಾ ಪವಿತ್ರ ಭಾಣಿಕಟ್ಟಿ ನೀರಿನಿಂದ ಮನುಷ್ಯನಿಗೆ ಬಂದಂತಾ ಕುಷ್ಠರೋಗವಾಗಲಿ ಚರ್ಮರೋಗವಾಗಿ ವಾಸಿಯಾಗುತ್ತದೆ ಎಂದರು.
ಗ್ರಾಪಂ ಅಧ್ಯಕ್ಷ ಮಂಜುನಾಥ ಕಾಳಪ್ಪನವರ, ಯಲ್ಲಪ್ಪ ಗೊರವನಕೋಳ್ಳ, ಹನಮಂತ ಮ್ಯಾಗೇರಿ, ಪರಶುರಾಮ ಬಸಲಿಂಗನವರ, ಅಪ್ಪು ಕಾಳಪ್ಪನವರ, ರಾಮು ಕಾಳಪ್ಪನವರ, ಮಹೇಶ ಗೊರವನಕೋಳ್ಳ, ಅಜ್ಜಪ್ಪ ಕೊಪ್ಪದ, ಪಕ್ಕೀರ್ಪ ಈರಗಾರ, ಗುರುನಾಥ ಬಡೆಪ್ಪನವರ, ಕೆಂಚಪ್ಪ ಮ್ಯಾಗೇರಿ ಪ್ರಲ್ಹಾದ ಮ್ಯಾಗೇರಿ, ಪಾರವ್ವ ಕಾಳಪ್ಪನವರ, ದುರಗವ್ವ ಮ್ಯಾಗೇರಿ, ಅನಸೂಯಾ ಮುದೆನ್ನವರ, ಕಲ್ಲಪ್ಪ ಮೇಯಪ್ಪನವರ, ರಾಮು ಬಡೆಪ್ಪನವರ ಹಾಗೂ ಗ್ರಾಮಸ್ಥರು ಮತ್ತು ಸುತ್ತಮುತ್ತಲಿನ ಭಕ್ತರು ಪಾಲ್ಗೊಂಡಿದ್ದರು.
25.ಯುಜಿಎಲ್-2 ಗ್ರಾಮದಲ್ಲಿ ಭಾಣಿಕಟ್ಟಿಯನ್ನ ಮೆರವಣಿಗೆಯ ಮೂಲಕ ಬರಮಾಡಿಕೊಳ್ಳಲಾುತು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 