ಪರಿಸರ ಸಂರಕ್ಷಣಾ ಸಮಿತಿ: ಮಾಲಿನ್ಯ ಜಾಗೃತಿ ಕರಪತ್ರ ಬಿಡುಗಡೆ
Environmental Protection Committee: Pollution awareness pamphlet released
ಲೋಕದರ್ಶನ ವರದಿ
ಪರಿಸರ ಸಂರಕ್ಷಣಾ ಸಮಿತಿ: ಮಾಲಿನ್ಯ ಜಾಗೃತಿ ಕರಪತ್ರ ಬಿಡುಗಡೆ
ಹುಬ್ಬಳ್ಳಿ 18: ದೀಪಾವಳಿಹಬ್ಬದಹಾರ್ದಿಕಶುಭಾಶಯಗಳು, ದೀಪಾವಳಿಬೆಳಕಿನಹಬ್ಬವನ್ನುಸರ್ವರೂಅತ್ಯಂತಸಡಗರ ಸಂಭ್ರಮದಿಂದ ಆಚರಿಸುತ್ತಿರುವುದುಸಂತಸದವಿಷಯ. ಆದರೆಹಬ್ಬದಸಂಭ್ರಮದಲ್ಲಿಅತಿಉತ್ಸಾಹದಿಂದಲಕ್ಷಾಂತರರೂ.ಗಳಪಟಾಕಿಸಿಡಿಸಿವಾಯುಮಾಲಿನ್ಯ, ಶಬ್ದಮಾಲಿನ್ಯಉಂಟುಮಾಡುವದುಸಮಂಜಸವಾದುದಲ್ಲಎಂದುನಿವೃತ್ ಪ್ರಾಚಾರ್ಯರು, ಅಣೆಕಟ್ಟುಇಂಜಿನಿಯರಿಂಗ ತಜ್ಞರಾದಡಾ. ಶರದ್ಜೋಶಿಅವರುಹೇಳಿದರು. ಅವರು ಹುಬ್ಬಳ್ಳಿ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರಸೇವಾ ಸಮಿತಿಯ, ಬಸವ ಪರಿಸರಸಂರಕ್ಷಣಾಸಮಿತಿಯವತಿಯಿಂದ ಕೆಕೆಮಾರ್ಟನ ಎದುರುಗಡೆ ದೀಪಾವಳಿ ಹಬ್ಬದಲ್ಲಿ ಪಟಾಕಿಗಳಿಂದ ಆಗುವ ದುಷ್ಟಪರಿಣಾಮ ಕುರಿತುಜಾಗೃತಿಮೂಡಿಸುವ ನಿಮತ್ ಆಯೋಜಿಸಿದ್ದ ಪರಿಸರ ಜಾಗೃತಿ ಕರಪತ್ರಬಿಡುಗಡೆ ಕಾರ್ಯಕ್ರಮದಲ್ಲಿ ಅತಿಥಿಗಳಾಗಿಭಾಗವಹಿಸಿ ಕರಪತ್ರಬಿಡುಗಡೆಗೋಳಿಸಿಮಾತನಾಡಿದರು.ದೀಪಾವಳಿಹಬ್ಬವನ್ನುಸಂಭ್ರಮದಿಂದಆಚರಿಸಬೇಕು. ಯಾರೋಮಾಡಿದತಪ್ಪಿಗೆಅಮಾಯಕರುಕಷ್ಟಅನುಭವಿಸುವಂತಹವಾತಾವರಣ ನಿರ್ಮಾಣ ಆಗಬಾರದುಎಂದುಜಾಗೃತಿ ಕಾರ್ಯಕ್ರಮ ಮಾಡಲಾಗುತ್ತಿದೆ. ಪ್ರತಿ ವರ್ಷ ದೀಪಾವಳಿಹಬ್ಬದಮರುದಿನಪತ್ರಿಕೆಗಳಲ್ಲಿಪಟಾಕಿಗಳಿಂದಆದಅನಾಹುತಗಳೇಹೆಚ್ಚಾಗಿಬಂದಿರುವುದನ್ನುಎಲ್ಲರೂಗಮನಿಸಿರುತ್ತಾರೆ. ಸಾರ್ವಜನಿಕರು ಎಚ್ಚರಿಕೆವಹಿಸಬೇಕು ಎಂದರು.
ರಾಣಿಚನ್ನಮ್ಮಪರಿಸರಸೇವಾಸಮಿತಿಯಅಧ್ಯಕ್ಷ, ಸಾಹಿತಿಪ್ರೊಎಸ್.ಎಂ.ಸಾತ್ಮಾರಅವರುಮಾತನಾಡಿ ಸಾರ್ವಜನಿಕರಲ್ಲಿ ಅರಿವುಮೂಡಿಸಬೇಕುಎಂಬಉದ್ದೇಶವಿಟ್ಟುಕೊಂಡು ಕಾರ್ಯಕ್ರಮ ಆಯೋಜಿಸಲಾಗಿದೆ. ಪಟಾಕಿಸಿಡಿಸಿಸಂಭ್ರಮಿಸಿಆದರೆಅನಾಹುತಗಳಿಗೆಅವಕಾಶನೀಡದಂತೆಎಚ್ಚರಿಕೆವಹಿಸಿ. ಹಬ್ಬದನಿಮಿತ್ಯಅತೀಕಡಿಮೆಪ್ರಮಾಣದಲ್ಲಿಪಟಾಕಿಹಚ್ಚಲು ಹಿರಿಯ ನಾಗರಿಕರುತಿಳುವಳಿ ಕೆನೀಡಬೇಕು. ಪರಿಸರಮಾಲಿನ್ಯತಡೆಗಟ್ಟೋಣ-ಅನಾಹುತಗಳನ್ನುತಪ್ಪಿಸೋಣ. ಅಮಾಯಕ ಜನರಿಗೆಹಾಗೂಮುಗ್ದಮಕ್ಕಳಿಗೆತೊಂದರೆಯಾಗದಂತೆಎಚ್ಚರಿಕೆವಹಿಸುವುದುನಮ್ಮನಿಮ್ಮೇಲ್ಲರಆದ್ಯಕರ್ತವ್ಯಎಂದುಹೇಳಿದರು. ರಾಣಿಚನ್ನಮ್ಮಪರಿಸರಸೇವಾಸಮಿತಿಯಕಾರ್ಯದರ್ಶಿ, ಬಸವಪರಿಸರಸಂರಕ್ಷಣಾಸಮಿತಿಯಕಾರ್ಯದರ್ಶಿ, ಕರ್ನಾಟಕಜ್ಞಾನವಿಜ್ಞಾನಸಮಿತಿಯಜಿಲ್ಲಾಘಟಕದಉಪಾಧ್ಯಕ್ಷ, ಕರ್ನಾಟಕವಚನಸಾಹಿತ್ಯಪರಿಷತ್ನಜಿಲ್ಲಾಘಟಕದಕಾರ್ಯಾಧ್ಯಕ್ಷ, ಹೊರಕೇರಿಮಾಸ್ತರಶಿಕ್ಷಣಪ್ರತಿಷ್ಠಾನಟ್ರಸ್ಟಿ, ಗ್ರಂಥಪಾಲಕಡಾ. ಸುರೇಶಡಿ. ಹೊರಕೇರಿಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿಸಂಯೋಜನೆಮಾಡಿದ್ದರು, ಚನ್ನಬಸಪ್ಪಧಾರವಾಡಶೆಟ್ಟರ,ಇಂಜಿನಿಯರ್ಸುನಂದಾಮುಗಭಸ್ತ, ಇಂಜಿನಿಯರ್ಶಿವಯೋಗಿಮುಗಬಸ್ತ, ಬಲದೇವಸಿಂಗ್ ಎಚ್. ಠಾಕೂರ, ಪ್ರೊಎಂ.ಐ.ಸಾಂಭ್ರಾಣಿ, ಕಸಾಪದಆರ್.ಎಫ್.ಭರಮಗೌಡ್ರ, ಅಶ್ವಿನಿಭರಮಗೌಡ್ರ,ಕವಿತಾ, ಮುಂತಾದವರುಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 