ಶಿವಲಿಂಗಪ್ಪ ಬಳಿಗಾರವರಿಗೆ ಭಾವಪೂರ್ಣ ಶ್ರದ್ಧಾಂಜಲಿ
Emotional tribute to Shivalingappa Baligar
ಹುಬ್ಬಳ್ಳಿ 06: ಲಿಂಗಾಯತ ಸಮಾಜದ ಹಿರಿಯರು, ನಿವೃತ್ಬಿ .ಎಸ್. ಎನ್. ಎಲ್,ಸೀನಿಯರ್ ಸ್ಟೆನೋಗ್ರಾಫರ್ , ಬಳಿಗಾರ ಅಟೋಸ್ನ ಮಾಲಿಕ, ಇಂಜಿನಿಯರ ರವೀಂದ್ರ ಬಳಿಗಾರ ಅವರ ಹಿರಿಯ ಸಹೋದರ ಮಂಜುನಾಥ ಶಿವಲಿಂಗಪ್ಪ ಬಳಿಗಾರ ಅವರು 71ನೇ ವಯಸ್ಸಿನಲ್ಲಿ ಲಿಂಗೈಕ್ಯರಾಗಿದ್ದಕ್ಕೆ ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ, ಕರ್ನಾಟಕ ಜ್ಞಾನವಿಜ್ಞಾನ ಸಮಿತಿಯ ಜಿಲ್ಲಾಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್ನ ಜಿಲ್ಲಾಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ, ಗ್ರಂಥಪಾಲಕ ಡಾ. ಸುರೇಶಡಿ. ಹೊರಕೇರಿ, ಅವರು ತೀವ್ರಸಂತಾಪ ವ್ಯಕ್ತಪಡಿಸಿದ್ದಾರೆ.
ಪೂಜ್ಯನೀಯರಾದ ಮಂಜುನಾಥ ಅವರ ಮನೆಗೆ ತರಳಿ ಪಾರ್ಥಿವ ಶರೀರಕ್ಕೆ ಮಾಲಾರೆ್ಣ ಮಾಡಿ ಅಂತಿಮ ನಮನಗಳನ್ನು ಸಲ್ಲಿಸಿದ್ದಾರೆ. ಆಮಹಾನ್ದಿವ್ಯ ಚೇತನಕ್ಕೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಅವರ ಆತ್ಮಕ್ಕೆ ಶಾಂತಿಸಿಗಲಿ ಎಂದು ಪ್ರಾರ್ಥಿಸಿದ್ದಾರೆ ಹಾಗೂ ಕಂಬನಿ ಮಿಡಿದಿದ್ದಾರೆ. ಸಹೋದರ ಮಂಜುನಾಥ ಅವರು ಶ್ರಮಜೀವಿಯಾಗಿದ್ದರು. ಸರಳವ್ಯಕ್ತಿತ್ವ ಹೊಂದಿದ್ದರು. ಅವರ ಅಗಲಿಕೆ ತುಂಬಾ ನೋವು ತಂದಿದೆ ಎಂದು ಗ್ರಂಥಪಾಲಕ ಸುರೇಶಡಿ. ಹೊರಕೇರಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಆಮಹಾನ್ದಿವ್ಯಚೇತನಕ್ಕೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಅವರಆತ್ಮಕ್ಕೆ ಶಾಂತಿಸಿಗಲಿ ಎಂದು ಪ್ರಾರ್ಥಿಸಿದ್ದಾರೆ ಹಾಗೂ ಕಂಬನಿ ಮಿಡಿದಿದ್ದಾರೆ ಐಎಂಎದಮಾಜಿ ಅಧ್ಯಕ್ಷಡಾ. ವಿ.ಬಿ.ನಿಟಾಲಿ, ಗ್ರಂಥಪಾಲಕರ ಸಂಘದ ಡಾ. ಮಹೇಶಡಿ. ಹೊರಕೇರಿ, ವಾಕರಸಾನಿಗಮದ ಮಾಜಿ ಅಧ್ಯಕ್ಷ ಸದಾನಂದವಿ. ಡಂಗನವರ, ರಾಣಿಚನ್ನಮ್ಮ ಪರಿಸರ ಸೇವಾಸಮಿತಿಯ ಅಧ್ಯಕ್ಷ ಪ್ರೊಎಸ್.ಎಂ.ಸಾತ್ಮಾರ, ಮುಖಂಡರಾದ ಮಲ್ಲಿಕಾರ್ಜುನ ಸಾವಕಾರ, , ಖ್ಯಾತ ವೈದ್ಯಡಾ. ಎಸ್.ಪಿ.ಬಳಿಗಾರ, ನಿವೃತ್ತ ಪ್ರಾಚಾರ್ಯಡಾ. ಲಿಂಗರಾಜಡಿ. ಹೊರಕೇರಿ, ಶಾಂತಪ್ಪಹೂಗಾರ, ಇಂಜಿನಿಯರ್ಸೋಮಶೇಖರನೂಲ್ವಿ, ಜಾನಪದ ತಜ್ಞ ಡಾ. ರಾಮುಮೂಲಗಿ, ಪ್ರೊ ಎಸ್.ಎಂ.ಸಾತ್ಮಾರ, ಪ್ರೊಎಸ್.ವಿ.ಪಟ್ಟಣಶೆಟ್ಟಿ, ಡಾ. ಸರ್ವಮಂಗಳಾ ಕುದರಿ, ಡಾ. ಸಿದ್ದಯ್ಯ ಹಿರೇಮಠ, ಮೃತ್ಯುಂಜಯ ಮಟ್ಟಿ, ಉದಯಚಂದ್ರ ದಿಂಡವಾರ, ಚನಬಸಪ್ಪ ಧಾರವಾಡ ಶೆಟ್ಟರ, ವಿರುಪಾಕ್ಷಕಟ್ಟಿಮನಿ, ಎಸ್.ಐ.ನೇಕಾರ, ಶಿವಯೋಗಿ ಮುಗಬಸ್ತ, ಸುನಂದಾಮುಗಭಸ್ತ, ಎಂಟಿ.ರಾಥೋಡ, ಸುಭಾಸ ಚವ್ಹಾಣ, ಡಾ. ವಂದನಾಕರಾಳೆ, ಪ್ರೊಎಸ್.ಆರ್.ಆಶಿ, ವೀರಣ್ಣಹೂಲಿ, ಶಾಂತಪ್ಪವಿ. ಹೂಗಾರ, ಶಕುಂತಲಾ ಶಾಂತಪ್ಪ ಹೂಗಾರ, ಬಸವರಾಜಡಿ. ಅಳ್ಳಗಿ, ಭಾರತಿ ವಾಲಿ, ಶಂಕರ ಕೋಳಿವಾಡ, ಪ್ರೊ ಶೋಭಾ ಜಾಬಿನ್, ವಂದನಾನೂಲ್ವಿ, ಶ್ರೇಯಾಬೆಂಗೇರಿ, ಡಾ. ರಾಮುಮೂಲಗಿ, ಡಾ. ಬಸವ ಕುಮಾರ ತಲವಾಯಿ, ಶಿವಾನಂದಬೆಂಗೇರಿ, ಚಂದ್ರಕಾಂತ್ಬಳಿಗಾರ್, ಆನಂದಘಟಪನದಿ, ಮುಂತಾದವರು ಸಂತಾಪ ವ್ಯಕ್ತಪಡಿಸಿದ್ದಾರೆ. ಪತ್ನಿಕಸ್ತೂರಿ, ಮಕ್ಕಳಾದ ಸರೋಜಿನಿ, ಬಸವರಾಜ, ವೀರೇಂದ್ರ, ಅವರಿಗೆ ಮಂಜುನಾಥ ಅವರ ಅಗಲಿಕೆಯ ನೋವು ತಡೆದುಕೊಳ್ಳುವ ಶಕ್ತಿಪರಮಾತ್ಮ ನೀಡಲಿ ಎಂದು ಪ್ರಾರ್ಥಿಸಿದ್ದಾರೆ .
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 