ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳ ಆಯ್ಕೆ

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳ ಆಯ್ಕೆ Election of office bearers of the Primary School Teachers' Association

ಹೂವಿನ ಹಡಗಲಿ 23:  2026-31ನೇ ಸಾಲಿನ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಚುನಾವಣೆ ಮೂಲಕ ಶನಿವಾರ ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ಯು ಆನಂದ್ ಪ್ರಧಾನ ಕಾರ್ಯದರ್ಶಿಯಾಗಿ ಜಿ ಜಗದೀಶಖಜಾಂಚಿ ರೇಣುಕಾ ವೈ ಉಪಾಧ್ಯಕ್ಷರುಮುಕ್ತಿಯರ್ ಅಹಮದ್ ಉಪಾಧ್ಯಕ್ಷರು (ಮಹಿಳೆ) ಎನ್ ಡಿ ರೇಖಾಸಹ ಕಾರ್ಯದರ್ಶಿಮೈಲಾರ ಕೋಟೆಪ್ಪಆಯ್ಕೆ ಆಗಿದ್ದಾರೆ.ಕ್ಷೇತ್ರ ಸಮನ್ವಯಾಧಿಕಾರಿ ಎ ಕೋಟೆಪ್ಪ ಶಿಕ್ಷಣ ಸಂಯೋಜಕ ಮಿಟ್ಯಾನಾಯ್ಕ್‌, ಕೋರಿ ವಿಶ್ವನಾಥ್, ಹನುಮಂತಪ್ಪ,ಮಧು, ಪ್ರಕಾಶ್ ಚುನಾವಣಾ ಪ್ರಕ್ರಿಯೆ  ನಿರ್ವಹಿಸಿದರು.