ಎಜುಸ್ಮಾರ್ಟ್ ಕೇಂದ್ರಕ್ಕೆ 5 ಅಂತರರಾಷ್ಟ್ರೀಯ ಬಹುಮಾನ
EduSmart Center wins 5 international awards
ಎಜುಸ್ಮಾರ್ಟ್ ಕೇಂದ್ರಕ್ಕೆ 5 ಅಂತರರಾಷ್ಟ್ರೀಯ ಬಹುಮಾನ
ಹುಬ್ಬಳ್ಳಿ : ಮಲೇಷ್ಯಾದಲ್ಲಿ ನಡೆದ ಅಂತರರಾಷ್ಟ್ರೀಯ ಮ್ಯಾಥಮೆಟಿಕ್ಸ್ ???ಂಡ್ ಮೆಂಟಲ್ ಎಬಿಲಿಟಿ ಸ್ಪರ್ಧೆಯಲ್ಲಿ ಹುಬ್ಬಳ್ಳಿಯ ಎಜುಸ್ಮಾರ್ಟ್ ಚಟುವಟಿಕೆ ಕೇಂದ್ರವು 5 ಬಹುಮಾನಗಳನ್ನು ಪಡೆದುಕೊಂಡಿದೆ. ಪಿ 5 ವಿಭಾಗದಲ್ಲಿ ಕೌಶಿಕ್ ಇಲ್ಲಾಲು 3 ನೇ ಬಹುಮಾನ ಮತ್ತು ಪಿ 1 ರ ಚರ್ವಿ ಕುಂಬಾರ್, ಪಿ 3 ರ ಶಡ್ಡಾ ಕಾಶಿನ್, ಪಿ 5 ರ ಅಭಿನವ್ ಕಿರಣ ಪುರೋಹಿತ್, ಜಿ 7 ವಿಭಾಗಗಳ ಪ್ರಾಚಿ ಅವತಾಡೆ 4 ಬಹುಮಾನಗಳನ್ನು ಪಡೆದರು. ಕೇಂದ್ರದ ಮುಖ್ಯಸ್ಥೆ ಪ್ರಭಾ ನಾಯಕ್ ಎಲ್ಲಾ ಮಕ್ಕಳನ್ನು ಅಭಿನಂದಿಸಿದ್ದಾರೆ.
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ 