ರಷ್ಯಾದ ಕಮ್ಚಟ್ಕಾ ದ್ವೀಪದ ಬಳಿ ಭೂಕಂಪನ
(ಸ್ಪುಟ್ನಿಕ್) ಡಿಸೆಂಬರ್, 26 ರಷ್ಯಾದ ಪೂರ್ವದ ಕಮ್ಚಟ್ಕಾ ಪರ್ಯಾಯ ಕರಾವಳಿಯಲ್ಲಿ ಗುರುವಾರ 4.9 ತೀವ್ರತೆಯ ಭೂಕಂಪ ಸಂಭವಿಸಿದೆ
ಎಂದು ರಷ್ಯಾದ ಅಕಾಡೆಮಿಯ ಪ್ರಾದೇಶಿಕ ಶಾಖೆ ತಿಳಿಸಿದೆ.
“ಭೂಕಂಪ ಕೇಂದ್ರ ಬಿಂದು ವಸಾಹತುವಿನಿಂದ ದಕ್ಷಿಣಕ್ಕೆ 76 ಕಿಲೋಮೀಟರ್ ದೂರದ 23 ಕಿಲೋಮೀಟರ್ ಆಳದಲ್ಲಿ
ದಾಖಲಾಗಿತ್ತು ಎಂದು ಜಿಎಸ್ ಆರ್ಎಎಸ್ ವಕ್ತಾರರು ತಿಳಿಸಿದ್ದಾರೆ.ಪ್ರಸ್ತುತ ಮಾಹಿತಿಯ ಪ್ರಕಾರ, ಸ್ಥಳೀಯ
ನಿವಾಸಿಗಳಿಗೆ ಭೂಮಿ ನಡುಗಿದ ಯಾವ ಅನುಭವವಾಗಿಲ್ಲ ಕಂಪನದಿಂದ ಹಾನಿ ಅಥವಾ ಸಾವು-ನೋವು ಸಂಭವಿಸಿಲ್ಲ, ಯಾವುದೇ ಸುನಾಮಿ
ಎಚ್ಚರಿಕೆಯನ್ನೂ ನೀಡಲಾಗಿಲ್ಲ .ಕಮ್ಚಟ್ಕಾವು ಭೂಕಂಪನದಿಂದ ಸಕ್ರೀಯ ವಲಯದಲ್ಲಿ ರಿಂಗ್ ಆಫ್ ಫೈರ್ ಎಂದು ಕರೆಯಲಾಗುತ್ತಿದ್ದು
ಮೇಲಿಂದ ಮೇಲೆ ಇಲ್ಲಿ ಭೂಕಂಪನ ಆಗುತ್ತಿರುತ್ತದೆ.ಎಂದು
ವರದಿ ಹೇಳಿದೆ.
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ 