ಶ್ರೀಕ್ಷೇತ್ರ ಯಲ್ಲಮ್ಮನ ಗುಡ್ಡಕ್ಕೆ ಡಾ, ಸಂಧೀಪ ಪಾಟಿಲ ಭೇಟಿ

ಶ್ರೀಕ್ಷೇತ್ರ ಯಲ್ಲಮ್ಮನ ಗುಡ್ಡಕ್ಕೆ ಡಾ, ಸಂಧೀಪ ಪಾಟಿಲ ಭೇಟಿ Dr. Sandeep Patil visits Srikshetra Yallammana Gudda

ಲೋಕದರ್ಶನ ವರದಿ

ಉಗರಗೋಳ 13:  ಶ್ರೀಕ್ಷೇತ್ರ ಯಲ್ಲಮ್ಮನ ಗುಡ್ಡಕ್ಕೆ ಶನಿವಾರ ರಂದು ಬೆಳಗಾವಿ ಉತ್ತರ ವಲಯದ ಆಯ್‌ಜಿಪಿ ಡಾ, ಸಂಧೀಪ ಪಾಟಿಲ ಭೇಟಿ ನೀಡಿ ಶ್ರೀದೇವಿಯ ದರ್ಶನ ಆಶೀರ್ವಾದ ಪಡೆದುಕೊಂಡರು.  ಯಲ್ಲಮ್ಮ ದೇವಸ್ಥಾನ ಅಭಿವೃದ್ದಿ ಪ್ರಾಧಿಕಾರದ ಸದಸ್ಯ ಶಿದ್ಧನಗೌಡ ಗೂಡರಾಶಿ. ಡಾ, ಸಂಧೀಪ ಪಾಟೀಲ ಅವರನ್ನು ಶಾಲೂಹೊದಿಸಿ ಸತ್ಕರಿಸಿದರು. ದೇವಸ್ಥಾನ ಅಭಿವೃದ್ದಿ ಪ್ರಾಧಿಕಾರದ ಸದಸ್ಯ ಶಿದ್ಧನಗೌಡ ಗೂಡರಾಶಿ. ಬೈಲ್‌ಹೊಂಗಲ್ ಡಿವಾಯ್‌ಎಸ್‌ಪಿ ವೀರಯ್ಯ ಹಿರೇಮಠ, ಸವದತ್ತಿ ಸಿಪಿಆಯ್ ಸುರೇಶ ಬಂಡೆಗೊಂಬಳ, ಪಿಎಸ್‌ಆಯ್ ಕಲ್ಮೇಶ ಬನ್ನೂರ, ಆರ್ ಎಸ್ ಸವದತ್ತಿ, ಎಸ್ ಆರ್ ಈಟಿ, ಸಿ ಎನ್ ಕುಲಕರ್ಣಿ, ಪರಸನಗೌಡ ರೆಣ್ಕೀಗೌಡ್ರ, ಈಶ್ವರ ಕಗದಾಳ, ಪಂಡಿತ ಪಿ ರಾಜಶೇಖರಯ್ಯ, ಎಎಸ್‌ಆಯ್ ಪುಂಡಲೀಕ ಫರೀಟ್, ಪಿಸಿ ಬಾಳೇಶ ಶೇಟ್ಟೆಪ್ಪನವರ ಹಾಗೂ ದೇವಸ್ಥಾನ ಸಿಬ್ಬಂದಿ ಇದ್ದರು.