ಡಾ. ಆರ್.ವೈ. ಧಾರವಾಡಕರ್ ಜಯಂತಿ: ಭಾವಚಿತ್ರಕ್ಕೆ ಗೌರವ ನಮನ
Dr. R.Y. Dharwadkar Jayanti: Paying Tributes to His Portrait
ಲೋಕದರ್ಶನ ವರದಿ
ಹುಬ್ಬಳ್ಳಿ 24: ಹಿರಿಯ ಸಾಹಿತಿ. ದಕ್ಷ ಆಡಳಿತಗಾರ, ಶಿಕ್ಷಣ ತಜ್ಞ ಡಾ. ರಾ.ಯ. ಧಾರವಾಡಕರ ಅವರ ಜಯಂತಿ ನಿಮಿತ್ ಡಾ. ರಾ.ಯ. ಧಾರವಾಡಕರ ಅವರ ಭಾವಚಿತ್ರಕ್ಕೆ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಮಾಲಾರೆ್ಣ ಮಾಡುವ ಮೂಲಕ ಗೌರವ ಅರೆ್ಣ ಮಾಡಿ, ನಮನಗಳನ್ನು ಸಲ್ಲಿಸಲಾಯಿತು. ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ, ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ಡಾ. ರಾ.ಯ. ಧಾರವಾಡಕರ ಅವರ ಮಗ, ನಿವೃತ್ ಗ್ರಂಥಪಾಲಕ ಅನೀಲ ಧಾರವಾಡಕರ, ಸೊಸೆ ಸುಜಾತಾ ಧಾರವಾಡಕರ, ಹಿರಿಯ ಸಾಹಿತಿ ಡಾ ಹ. ವೆಂ. ಕಾಖಂಡಕಿ, ನಿವೃತ್ ಪ್ರಾಧ್ಯಾಪಕ, ಅಭಿನಯ ಭಾರತಿ ಅಧ್ಯಕ್ಷ ಪ್ರೊ ಅರವಿಂದ ಕುಲಕರ್ಣಿ, ಡಾ ಸ್ನೇಹ ಜೋಶಿ , ನಿವೃತ್ ಗ್ರಂಥಪಾಲಕರಾದ, ಎಸ್.ಜಿ.ತಿಗಡಿ, ಎಸ್.ಸಿ.ಪಾಟೀಲ, ರವಿ ಉಮ್ರಾಣಿ, ಮುಂತಾದವರು ಇದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 