2007 ರಲ್ಲಿ ನಿರ್ಮಿಸಿದ ದುಸ್ಥಿತಿಯಲ್ಲಿರುವ ಗಡಿ ಭವನಕ್ಕೆ ಡಾ.ಪುರುಷೋತ್ತಮ ಭೆಟ್ಟಿ
Dr. Purushottam visits the dilapidated Gadi Bhavan built in 2007
ಬೆಳಗಾವಿ 11 : ಇಲ್ಲಿಯ ವಡಗಾವಿಯಲ್ಲಿ2007 ರಲ್ಲಿ ನಿರ್ಮಿಸಿದ ಹಾಗೂ ದುಸ್ಥಿತಿಯಲ್ಲಿರುವ ಗಡಿಭವನಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಅವರುಶುಕ್ರವಾರ ಮುಂಜಾನೆ ಭೆಟ್ಟಿ ನೀಡಿದರು.
ಈ ಭವನದ ದುಸ್ಥಿತಿಯ ಬಗ್ಗೆಬೆಳಗಾವಿಯ ಕನ್ನಡ ಸಂಘಟನೆಗಳು ಗುರುವಾರ ನಡೆದ ಸಭೆಯಲ್ಲಿ ಬಿಳಿಮಲೆ ಅವರ ಗಮನ ಸೆಳೆದಿದ್ದವು.ಈ ಗಡಿಭವನದ ಬಗ್ಗೆ ಕುರಿತುವರದಿ ನೀಡುವಂತೆ ಬಿಳಿಮಲೆ ಅವರು ಮಹಾನಗರ ಪಾಲಿಕೆಯ ಆಯುಕ್ತೆಶ್ರೀಮತಿ ಶುಭಾ ಅವರಿಗೆ ನಿನ್ನೆ ಸೂಚನೆ ನೀಡಿದ್ದರು. ಬಿಳಿಮಲೆ ಅವರ ಜೊತೆ ಕನ್ನಡಅಭಿವೃದ್ಧಿ ಪ್ರಾಧಿಕಾರದ ಸದಸ್ಯೆಶ್ರೀಮತಿ ದ್ರಾಕ್ಷಾಯಿಣಿ ಹುಡೇದ,ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಅಶೋಕ ಚಂದರಗಿ,ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಅಧ್ಯಕ್ಷ ವೈ.ಬಿ.ಹಿಮ್ಮಡಿ,ಮಹಾನಗರ ಪಾಲಿಕೆ ಸದಸ್ಯರಮೇಶ ಸೊಂಟಕ್ಕಿ ಇದ್ದು ಗಡಿಭವನದ ನಿರ್ಮಾಣ ಮತ್ತು ಮುಂದೆ ಕೈ ಕೊಳ್ಳಬೇಕಾದಕ್ರಮಗಳ ಬಗ್ಗೆ ಚರ್ಚಿಸಿದರು .
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 