ಡಾ.ಮೊಹ್ಮದ ಕಿಲ್ಲೇದಾರ: ಅಂತರರಾಷ್ಟ್ರೀಯ ಯಂಗ್ ರಿಚರ್ಸ್ ಅವಾರ್ಡ್
Dr. Mohammad Killedar: International Young Researchers Award
ರಾಣೇಬೆನ್ನೂರು 21: ಜಿಲ್ಲೆಯ ಶೈಕ್ಷಣಿಕ ಯುವ ಸಾಧಕ, ತಾಲೂಕಿನ ಕೋಡಿಯಾಲ ಹೊಸಪೇಟೆ ಗ್ರಾಮದ ಡಾ: ಮೊಹ್ಮದ ಆಸಿಫ್ ಕಿಲ್ಲೇದಾರ ಅವರು ಅಂತರಾಷ್ಟ್ರೀಯ ಯಂಗ್ ರಿಚರ್ಸ್ ಅವಾರ್ಡ್ ಪ್ರಶಸ್ತಿಗೆ ಬಾಜನರಾಗಿದ್ದಾರೆ. ಡಾ.ಮೊಹ್ಮದ ಅವರು
ಕ್ಯಾನ್ಸರ್ ಮಾರಕ ರೋಗಕ್ಕೆ ಪರ್ಯಾಯವಾಗಿ ಓಷಧಿ ಕಂಡು ಹಿಡಿಯವ ಕುರಿತು ಪ್ರಬಂಧ ಮಂಡಿಸಿದ್ದರು. ಅದಕ್ಕೆ ಗೋವಾ ಯೂನಿವರ್ಸಿಟಿ ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಿದೆ. ಡಾ. ಮೊಹ್ಮದ, ಕರ್ನಾಟಕ ದಾವಣಗೆರೆಯ ಗಂಗೋತ್ರಿ
ವಿಶ್ವವಿದ್ಯಾಲಯದಿಂದ ಪ್ರತಿನಿಧಿಸಿದ್ದ ಏಕೈಕ ವ್ಯಕ್ತಿಯಾಗಿದ್ದರು. ಡಾ. ರಾಮಲಿಂಗಪ್ಪ ಅವರು ಮಾರ್ಗದರ್ಶನ ನೀಡಿದ್ದರು. ಡಾ. ಮೊಹ್ಮದ ಅವರು, ಇಲ್ಲಿನ ಸಾಮಾಜಿಕ ಕಾರ್ಯಕರ್ತ ಶ್ರೀಮತಿ ಸ್ರಿ ಎ. ಎ. ಕಿಲ್ಲೇದಾರ ಅವರ ಪುತ್ರರಾಗಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 