ಡಾ. ಜ್ಞಾನೇಶ ಎನ್. ಮೋರ್ಕಾರ್ ಅವರಿಗೆ ಭಾರತೀಯ ವೈದ್ಯರ ಕಾಲೇಜಿನ ಪ್ರತಿಷ್ಠಿತ ಫೆಲೋಶಿಪ್ ಗೌರವ
Dr. Gyanesh N. Morkar awarded prestigious Fellowship of Indian College of Physicians
ಲೋಕದರ್ಶನ ವರದಿ
ಡಾ. ಜ್ಞಾನೇಶ ಎನ್. ಮೋರ್ಕಾರ್ ಅವರಿಗೆ ಭಾರತೀಯ ವೈದ್ಯರ ಕಾಲೇಜಿನ ಪ್ರತಿಷ್ಠಿತ ಫೆಲೋಶಿಪ್ ಗೌರವ
ಬೆಳಗಾವಿ 05: ಜೆ.ಎನ್. ವೈದ್ಯಕೀಯ ಮಹಾವಿದ್ಯಾಲಯ, ಬೆಳಗಾವಿಯ ಸಾಮಾನ್ಯ ವೈದ್ಯಕೀಯ ವಿಭಾಗದ ಪ್ರಾಧ್ಯಾಪಕರಾದ ಡಾ. ಜ್ಞಾನೇಶ ಎನ್. ಮೋರ್ಕರ್ ಅವರು ಭಾರತೀಯ ವೈದ್ಯರ ಕಾಲೇಜಿನ ಪ್ರತಿಷ್ಠಿತ ಫೆಲೋಶಿಪ್ (ಈಋಕ) ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಈ ಗೌರವವನ್ನು ಪಾಟ್ನಾದ ಸಮ್ರಾಟ್ ಅಶೋಕ್ ಕನ್ವೆನ್ಶನ್ ಸೆಂಟರ್ನಲ್ಲಿ ಜನವರಿ 29ರಿಂದ ಫೆಬ್ರವರಿ 1ರವರೆಗೆ ನಡೆದ ಭಾರತೀಯ ವೈದ್ಯರ ಸಂಘದ (ಂಕಋ) 81ನೇ ರಾಷ್ಟ್ರೀಯ ವಾರ್ಷಿಕ ಸಮ್ಮೇಳನ (ಂಕಋಅಓಓ 2026) ಸಂದರ್ಭದಲ್ಲಿ ನೀಡಲಾಯಿತು.
ಈಋಕ ಪ್ರಶಸ್ತಿ ಭಾರತದಲ್ಲಿ ಆಂತರಿಕ ವೈದ್ಯಕೀಯ ಕ್ಷೇತ್ರದ ಅತ್ಯುನ್ನತ ಶೈಕ್ಷಣಿಕ ಗೌರವಗಳಲ್ಲಿ ಒಂದಾಗಿದ್ದು, ವೈದ್ಯಕೀಯ ಶಿಕ್ಷಣ, ರೋಗಿ ಸೇವೆ, ಸಂಶೋಧನೆ ಹಾಗೂ ಸಾರ್ವಜನಿಕ ಸೇವೆ ಕ್ಷೇತ್ರಗಳಲ್ಲಿ ಸಲ್ಲಿಸಿದ ಅತ್ಯುತ್ತಮ ಕೊಡುಗೆಗಾಗಿ ಡಾ. ಮೋರ್ಕರ್ ಅವರನ್ನು ಗೌರವಿಸಲಾಯಿತು.
ಬಾಬಾಸಾಹೇಬ್ ಭೀಮ್ರಾವ್ ಅಂಬೇಡ್ಕರ್ ಬಿಹಾರ್ ವಿಶ್ವವಿದ್ಯಾಲಯದ ಕುಲಪತಿ ಹಾಗೂ ಮುಖ್ಯ ಅತಿಥಿ ಡಾ. ದಿನೇಶ್ ಚಂದ್ರ ರೈ ಅವರ ಉಪಸ್ಥಿತಿಯಲ್ಲಿ ಹಾಗೂ ಂಕಋ ಸಂಸ್ಥೆಯ ಹಿರಿಯ ಪದಾಧಿಕಾರಿಗಳ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ನಡೆಯಿತು. ಈ ಕಾರ್ಯಕ್ರಮಕ್ಕೆ ದೇಶದ ನಾನಾ ಭಾಗಗಳಿಂದ ಸಾವಿರಾರು ವೈದ್ಯರು ಮತ್ತು ಅಕಾಡೆಮಿಷಿಯನ್‌ಗಳು ಉಪಸ್ಥಿತರಿದ್ದರು.
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ 