ಆಂಗ್ಲ ಮಾಧ್ಯಮ ಶಾಲೆಯಲ್ಲಿ ಡಾ. ಅಂಬೇಡ್ಕರ್ ಜನ್ಮದಿನೋತ್ಸವ
Dr. Ambedkar's birthday celebration at English medium school
ರಾಣೆಬೆನ್ನೂರು 16: ಇಲ್ಲಿನ ಚೋಳಮರಡೇಶ್ವರ ನಗರದ ಶ್ರೀ ಮಾತಾಆಂಗ್ಲ ಮಾಧ್ಯಮ ಶಾಲೆಯಲ್ಲಿ, ಸಂವಿಧಾನ ಶಿಲ್ಪಿ ಡಾ. ಬಿ. ಆರ್.ಅಂಬೇಡ್ಕರ್‌ಅವರ 135ನೇ ಜನ್ಮದಿನೋತ್ಸವಕಾರ್ಯಕ್ರಮವು ಸಾಂಪ್ರದಾಯಿಕವಾಗಿ ನೆರವೇರಿಸಲಾಯಿತು.ಅಂಬೇಡ್ಕರ್‌ಜೀವನ- ಬದುಕು - ಬರಹ ಮತ್ತುದೇಶಕ್ಕೆ ನೀಡಿದ ಸಂವಿಧಾನಕುರಿತು ಶಾಲಾಡಳಿತ ಮಂಡಳಿ ಸದಸ್ಯ ಶ್ರೀಮತಿ ಲತಾ ಸಿ.ಎಸ್. ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿಉಪಾಧ್ಯಕ್ಷಅಶೋಕ್ ಪೂಜಾರಿ, ಸದಸ್ಯರಾದ ಶಂಭುನಾಥ್‌ಕೊಟ್ಟೂರ, ಎಸ್. ಚನ್ನಬಸಪ್ಪ, ದೇವರಾಜ ಹುಣಸಿಕಟ್ಟಿ ಪ್ರವೀಣಗೌಡ ಪಾಟೀಲ, ಕೆ. ಮಮತಾ ,ಚೈತ್ರಾ ಸಿ.ಪಿ, ವನಜಾಕ್ಷಿಕಮ್ಮಾರ,ಕೆ ದೀಪಾ, ವಿದ್ಯಾ ಮತ್ತುಕವಿತಾ ಸೇರಿದಂತೆ ಮತ್ತಿತರ ಸಿಬ್ಬಂದಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 