ಮಹರ್ಷಿ ವಾಲ್ಮಿಕಿ ರತ್ನ ಪ್ರಶಸ್ತಿಗೆ ಆಯ್ಕೆಯಾದ ಡಾಽಽ ಆಯ್.ಎಲ್.ಘಸ್ತಿ
Dr. A.L. Ghasti selected for Maharishi Valmiki Ratna Award
ಲೋಕದರ್ಶನ ವರದಿ
ಮಹರ್ಷಿ ವಾಲ್ಮಿಕಿ ರತ್ನ ಪ್ರಶಸ್ತಿಗೆ ಆಯ್ಕೆಯಾದ
ಡಾಽಽ ಆಯ್.ಎಲ್.ಘಸ್ತಿ
ಖಾನಾಪೂರ 12 : ಸಮೀಪದ ದಾದಬಾನಹಟ್ಟಿ ಗ್ರಾಮದ ದೈಹಿಕ ಶಿಕ್ಷಕರಾದ ಡಾಽಽ ಈರಾ್ಪ ಎಲ್, ಘಸ್ತಿ, ಅವರಿಗೆ ಭಾನುವಾರ ದಿ, 25-10-2025 ರಂದು ದೊಡ್ಡಬಳ್ಳಾಪೂರದ ಮಹರ್ಷಿ ವಾಲ್ಮಿಕಿ ಗುರುಪೀಠದ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳುವ ಸಮಾರಂಭದಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಸಲ್ಲಿಸಿರುವ ಗುರುತರ ಸೇವೆಯನ್ನು ಪರಿಗಣಿಸಿ ಶ್ರೀ ವಾಲ್ಮಿಕಿ ಬ್ರಹ್ಮಾನಂದ ಗುರೂಜಿ ಮಹರ್ಷಿ ವಾಲ್ಮಿಕಿ ಪೀಠ ದೊಡ್ಡ ಬಳ್ಳಾಪೂರ ದವರು ಕಫಡಮಾಡುವ ಕರ್ನಾಟಕ ವಾಲ್ಮಿಕಿ ರತ್ನ-2025 ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ,
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 