ದೀಪಾವಳಿ ಸಂಭ್ರಮ ಸಡಗರದಿಂದ ಆಚರಣೆ
Diwali celebrated with great enthusiasm
ದೀಪಾವಳಿ ಸಂಭ್ರಮ ಸಡಗರದಿಂದ ಆಚರಣೆ
ಆಲಮೇಲ 24: ಪಟ್ಟಣದ ವಿವಿಧ ಆಂಗಡಿಗಳಲ್ಲಿ ಮನೆಗಳಲ್ಲಿ ದೀಪಗಳ ಅಲಂಕಾರ ವಿವಿಧ ಬಣ್ಣಗಳಿಂದ ರಾರಾಜಿಸುತ್ತಿದ್ದವು. ಪುಟಾಣಿಗಳು ದೀಪ ಹಚ್ಚಿ ಸಂಭ್ರಮದಿಂದ ಸಹೋದರ- ಸಹೋದರಿಬ್ಬರು ಅಪ್ಪಿಕೊಂಡು ಸಹೋದರತೆ ಭಾವನೆ ಮೂಡಿಸಿದರು. ದೀಪಗಳ ಹಬ್ಬ ದೀಪಾವಳಿ ಅಂಧಕಾರವನ್ನು ಕಳೆದು ಬೆಳಕನ್ನು ಮೂಡಿಸಲಿ ಪರಸ್ಪರರಲ್ಲಿ ಸಹೋದರತ್ವವನ್ನು ಗಟ್ಟಿಗೊಳಿಸಿ ಪ್ರಗತಿ ಆಗಲಿ ಎಂದು ಸರ್ವರಿಗೂ ಶುಭಾಶಯ ಹೇಳಿದರು. ಪುಟಾಣಿಗಳು ಇಲ್ಲಿನ ಜ್ಯೋತಿ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರಿ ಸಂಘ ನಿ, ಯಕ್ಸಂಬಾ ಜೋಲ್ಲೆ ಬ್ಯಾಂಕಿನಲ್ಲಿ ಲಕ್ಮೀ ಪೂಜಾ ನೇರವೇರಿಸಿದರು . ಬ್ಯಾಂಕಿನ ವ್ಯವಸ್ಥಾಪಕ ವಿವೇಕಗೌಡ ಸಲಹಾ ಸಮಿತಿ ಸದಸ್ಯರು ಸಿಬ್ಬಂದಿ ವರ್ಗ ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 