ಆ.6ರಂದು ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಸಮಾವೇಶ
District convention of Janavadi Women's Organization on August 6th
ಬಳ್ಳಾರಿ 28: ರಂದು ಜನವಾದಿ ಮಹಿಳಾ ಸಂಘಟನೆಯು ಬಳ್ಳಾರಿ ಜಿಲ್ಲಾ ಸಮ್ಮೇಳನವು ಆ.6ರಂದು ನಡೆಯಲಿದ್ದು, ಅದರ ಬಾಗವಾಗಿ ಬಳ್ಳಾರಿಯ ಸಿಡಿಗನಮೊಳ ಗ್ರಾಮದಲ್ಲಿ ಜನವಾದಿ ಮಹಿಳಾ ಸಂಘಟನೆಯ ಹೊಸ ಘಟಕದ ಸಮಾವೇಶ ವನ್ನು ಯಶಸ್ವಿಯಾಗಿ ನಡೆದಿದೆ,ಸಮಾವೇಶದಲ್ಲಿ ಜೆ ಚಂದ್ರ ಕುಮಾರಿ ರಾಜ್ಯಸಮಿತಿಯ ಜಂಟಿ ಕಾರ್ಯದರ್ಶಿ ಉದ್ಘಾಟನೆ ಮಾಡಿದರು.
ಸಮಾವೇಶದಲ್ಲಿ ಮುಖಂಡರು ಗಳಾದ ವರಲಕ್ಸ್ಮಿ, ಲಕ್ಸ್ಮಿ ಮುಂತಾದವರು ಭಾಗವಹಿಸಿದ್ದರೆ, ಆ ಭಾಗದಲ್ಲಿ ಮಹಿಳೆಯರ ಪರವಾಗಿ ಮುಂದಿನ ದಿನಗಲ್ಲಿ ಈ ಭಾಗದಲ್ಲಿ ಸಂಘಟನೆ ಹೋರಾಟ ಗಳು ಮುಕಾಂತರ ಸಮಸ್ಯೆ ಗಳು ಪರಿಹಾರ ಮಾಡಿಕೊಳ್ಳಲು ಮುಂದಾಗಬೇಕು ಯಂದು ಕರೆ ನೀಡಿದ್ದು, ಆ ಭಾಗದಲ್ಲಿ ಸಂಘಟನೆ ವಿಸ್ತರಣೆ ಮಾಡಲು ಯೋಜನೆಯನ್ನು ರೂಪಿಸಲಾಯಿತು. ಸಿಡಿಗಿನಮೊಳ ಗ್ರಾಮದ ಜೆ.ಎಂ.ಎಸ್. ಸಮಿತಿಯ ಅಧ್ಯಕ್ಷರು ಆಗಿ ಶ್ರೀಮತಿ ಫಾರಿದಾ ಭಾನು ಭಾಗ್ಯಲಕ್ಸ್ಮಿ ಇವರು ಕಾರ್ಯ ದರ್ಶಿ ಯಾಗಿ, ಶ್ರೀಮತಿ ರಾಜೇಶ್ವರಿ ಖಜಾಂಚಿ ಯಾಗಿ 9 ಜನರ ಸಮಿತಿ ಯನ್ನು ರಚನೆ ಮಾಡಲಾಯಿತು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 