ಜಿಲ್ಲಾ ಅಂಧ ಸೇವಾ ಸಂಸ್ಥೆಯ ಆಡಳಿತ ಮಂಡಳಿ ಚುನವಣಾ ಫಲಿತಾಂಶ
District Blind Service Organization Governing Board Election Results
ಲೋಕದರ್ಶನ ವರದಿ
ಜಿಲ್ಲಾ ಅಂಧ ಸೇವಾ ಸಂಸ್ಥೆಯ ಆಡಳಿತ ಮಂಡಳಿ ಚುನವಣಾ ಫಲಿತಾಂಶ
ಬೆಳಗಾವಿ 7: ರವಿವಾರ ದಿ. 5ರಂದು ಬೆಳಗಾವಿ ಜಿಲ್ಲಾ ಅಂಧ ಸೇವಾ ಸಂಸ್ಥೆಗೆ 2025-28ರ ಸಾಲಿಗೆ ಚುನಾವಣೆ ನಡೆಯಿತು.
ಚಿಂತಾಮಣಿ ವ್ಹಿ. ಗ್ರಾಮೋಪಾಧ್ಯೆಯವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಗೌ. ಕಾರ್ಯದರ್ಶಿಗಳಾಗಿ ಶ್ರೀನಿವಾಸ ಎನ್. ಶಿವಣಗಿ ಹಾಗೂ ಖಜಾಂಚಿಗಳಾಗಿ ಶಿರಿಷ ಕೆ. ಮಾಲುರವರು ಆಯ್ಕೆಯಾಗಿದ್ದಾರೆ.
ಪ್ರಥಮ ಉಪಾಧ್ಯಕ್ಷರಾಗಿ ರಾಜೇಂದ್ರ ಎಸ್. ಮುಂದಡಾ, ದ್ವಿತೀಯ ಉಪಾಧ್ಯಕ್ಷರಾಗಿ ಕೀರ್ತಿ ಕೆ. ರಜಪೂತ ತೃತೀಯ ಉಪಾಧ್ಯಕ್ಷರಾಗಿ ಅಶೋಕ ಹೆಚ್. ಚಿಂಡಕ ಹಾಗೂ ಸಹ ಕಾರ್ಯದರ್ಶಿ ಕಾಂತೇಶ ಆಚಾರ್ಯ ಆಯ್ಕೆಯಾಗಿದ್ದಾರೆ.
ಆಡಳಿತ ಮಂಡಳಿಯ ಸದಸ್ಯರಾಗಿ ಚಂದ್ರಶೇಖರ ಎಸ್. ಬೆಂಬಳಗಿ, ವಾದಿರಾಜ ಆರ್. ಕಲಘಟಗಿ, ಆನಂದ ಜೋಶಿ, ರಾಜೇಂದ್ರ ಜೈನ್, ಬಾಲಕಿಸನ ಭಟ್ಟಡ, ನಂದಕಿಶೋರ ನಿಖಾರ್ಗೆ, ರಾಜೇಶ ಹೆಡಾ, ರಾಜಶೇಖರ ಹಿರೇಮಠ, ಸರಸ್ವತಿ ದೇಸಾಯಿ, ಸುಕೃತ ಕಲಘಟಗಿ, ಮಾಹೇಶ್ವರಿ ಸಮಾಜದ ಪ್ರತಿನಿಧಿಗಳಾಗಿ ಪವನಕುಮಾರ ಹೆಚ್. ರಾಠಿ, ಗೋಪಾಲದಾಸಜಿ ಬಿ. ಭಟ್ಟಡ ಇವರನ್ನು ಆಯ್ಕೆ ಮಾಡಲಾಯಿತು.
ಇವರೆಲ್ಲರ ಆಯ್ಕಗಾಗಿ ಸಂಸ್ಥೆಯ ಸದಸ್ಯರ ಹಾಗೂ ಶಾಲಾ ಸಿಬ್ಬಂದಿ ವರ್ಗದ ಪರವಾಗಿ ಅಭಿನಂದನೆಗಳು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 