ಶಾಲಾ ಮಕ್ಕಳಿಗೆ ಸ್ಕೊಲ್ ಬ್ಯಾಗ್ ವಿತರಣೆ
Distribution of school bags to school children
ಲೋಕದರ್ಶನ ವರದಿ
ವಿಜಯಪುರ 22 : ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ 30 ವಿವೇಕನಗರದಲ್ಲಿ ಶಾಲಾ ಮಕ್ಕಳಿಗೆ ಸ್ಕೊಲ್ ಬ್ಯಾಗ್ ಗಳನ್ನು ವಿತರಿಸಲಾಯಿತು. ದಾನಿಗಳಾದ ವಿನಾಯಕ ಪ್ರಕಾಶ ವಿಶ್ವಕರ್ಮ ಇವರು ತಮ್ಮ ಮಗ ಕೃಷ್ಣನ ಜನ್ಮ ದಿನದ ಖುಷಿಗಾಗಿ ಸಿಹಿ ಹಾಗು ಶಾಲಾ ಬ್ಯಾಗಳನ್ನು ವಿತರಿಸಿ ಮಕ್ಕಳೆಲ್ಲರೂ ಚೆನ್ನಾಗಿ ವಿದ್ಯೆಯನ್ನು ಕಲಿತು ಉತ್ತಮ ನಾಗರಿಕರಾಗಬೇಕೆಂದು ಕರೆ ಕೊಟ್ಟರು. ಮುಖ್ಯ ಗುರುಮಾತೆಯರಾದ ಕೆ. ಸುನಂದಾರವರು ಅವರಿಗೆ ಧನ್ಯವಾದ ಅರ್ಿಸಿದರು. ಮಗುವಿನ ತಾಯಿ ಮನ್ವಿತಾ ವಿಶ್ವಕರ್ಮ, ಗುರುಗಳಾದ ಟಿ.ಸಿ ನಾಟಿಕಾರ ಹಾಗೂ ಅಡಿಗೆ ಸಿಬ್ಬಂದಿ ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 