ಫಲಾನುಭವಿಗಳಿಗೆ ಹೂಲಿಗೆ ಯಂತ್ರ, ಇ-ಸತ್ತು ಪತ್ರ ವಿತರಣೆ

ಫಲಾನುಭವಿಗಳಿಗೆ ಹೂಲಿಗೆ ಯಂತ್ರ, ಇ-ಸತ್ತು ಪತ್ರ ವಿತರಣೆ Distribution of machines for harvesting, e-Sattu Patra to beneficiaries

ಧಾರವಾಡ, 18 ; ಮಂಗಳವಾರದಂದು ನಗರದ ಟೌನ ಹಾಲನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಧಾನಸಭೆ ವಿರೂದ್ದ ಪಕ್ಷದ ಉಪ ನಾಯಕರು, ಶಾಸಕರು ಮಾನ್ಯ ಅರವಿಂದ ಬೆಲ್ಲದ ಜಿ ಅವರು ಪಾಲಿಕೆ ಅನುದಾನದಋಣದಢ 25 ಫಲಾನುಭವಿಗಳಿಗೆ ಹೂಲಿಗೆ ಯಂತ್ರ ವಿತರಣೆ ಮಾಡುವ ಮೂಲಕ, ವಾರ್ಡ ನಂ-13 ರಲ್ಲಿ ಬರುವ ಮರಾಠಾ ಕಾಲೊನಿ ನಿವಾಸಿಗಳಿಗೆ ಮನೆಗಳ “ಇ” ಸತ್ತು ಪತ್ರ ವಿತರಿಸಿದರು.   

ಮರಾಠಾ ಕೊಲೋನಿ ನಿವಾಸಿಗಳು ತಮ್ಮ ಅಸ್ತಿಯ ಮಾಲಿಕರು ಆಗದೆ ಸರ್ಕಾರೆ ಎಂದು ಆಸ್ತಿ ಮಾಲಿಕರ ಕಾಗದ ಪತ್ರದಲ್ಲಿ ನಮೋದ ವಾಸಿದ್ದರಿಂದ ಸದರಿ ಮಾಲಿಕರೆಗೆ ಕಸ್ಟಕರವಾಗಿತ್ತು. ಆದರೆ ಶಾಸಕರ ಪ್ರಯತ್ನದಿಂದಾಗಿ ಪಾಲಿಕೆ ಅದಿಕಾರಿಗಳು ಶಾಸಕರ ಪ್ರಯತ್ನಕ್ಕೆ ಕೈ ಜೋಡಿಸಿ ಫಲವಾಗಿ ಮರಾಠಾ ಕಾಲೊನಿ ನಿವಾಸಿಗಳು “ಇ ಸತ್ತು ” ಆಗಿದ್ದಕ್ಕೆ ನೀಟುಸಿರು ಬಿಟ್ಟಂತಾಗಿದೆ. ಮೂದಲು ಇವರು ಭೋಗದಾರರು ಎಂದು ನಮೂದಿ ವಾಗಿದ್ದನ್ನು  ಈಗ ಅವರ ಕಾಗದ ಪತ್ರದಲ್ಲಿ ಮಾಲಿಕರು ಎಂದು ನಮೂದವಾಗಿದರಿಂದ ಸಂತಸ ವ್ಯಕ್ತ ಮಾಡಿದ ಅವರು ಶಾಸಕರಿಗೆ ಧನ್ಯವಾದ ಹೇಳಿದರು.  

ಈ ಸಂಧರ್ಭದಲ್ಲಿ ಪಾಲಿಕೆ ಸದಸ್ಯರಾದ ಸುರೇಶ ಬೇದರೆ, ಹಾಗು ಮೋಹನ ರಾಮದುರ್ಗ, ಪಾಲಿಕೆ ಉಪ ಆಯುಕ್ತರು ಶ್ರೀ ಅರವಿಂದ ಜಂಮಖಂಡಿ, ರಾಜೇಶ ಜಾಂದಗುಡು, ರಮೇಶ ದೊಡ್ಡವಾಡ, ಸುವಾಸ ಮಾನೆ, ಮಹೇಶ ಚವಾಣ, ನಾಗರಾಜ ನಾಯಕ, ಅನುಸೂಯಾ ಹೀರೆಮಠ, ಪುಷ್ಷಾ ಮಜ್ಜಗಿ, ಶೋಭಾ ವೀಣಜಗಿ  ಹಾಗು ಅನೇಕರು ಉಪಸ್ತಿತರಿದರು.