ಲಾಕ್ಡೌನ್ ಸಂತ್ರಸ್ತರಿಗೆ ಆಹಾರ ಕಿಟ್ ವಿತರಣೆ
ಲೋಕದರ್ಶನ ವರದಿ
ರಾಯಬಾಗ 11: ಸಾಮಾಜಿಕ ಕಾರ್ಯಕರ್ತ ಹಾಗೂ ಕನರ್ಾಟಕ ರಾಜ್ಯ ಅಂತರಾಷ್ಟ್ರೀಯ ಮಾನವ ಹಕ್ಕುಗಳ ಪರಿಷತ್ತಿನ ಅಧ್ಯಕ್ಷರಾದ ಡಾ.ಅಬ್ಬಾಸ ಮುಲ್ಲಾ ಅವರು ಲಾಕಡೌನ್ನಿಂದ ಸಂತ್ರಸ್ತಗೊಂಡ ಬಡಕುಟುಂಬಗಳಿಗೆ ಸಾವಿರಕ್ಕೂ ಹೆಚ್ಚು ಆಹಾರ ಕಿಟ್ಗಳನ್ನು ಸೋಮವಾರದಂದು ಚಿಂಚಲಿ ಪಟ್ಟಣದಲ್ಲಿ ವಿತರಿಸಿದರು.
ತಾಲೂಕಿನ ಚಿಂಚಲಿ ಪಟ್ಟಣದಲ್ಲಿರುವ ಬಡಕುಟುಂಬದವರಿಗೆ ವೈಯಕ್ತಿಕವಾಗಿ 5 ಕೆಜಿಗೋಧಿ ಹಿಟ್ಟು, 1 ಕೆಜಿ ಸಕ್ಕರೆ, 1 ಕೆಜಿರವಾ, 1 ಕೆಜಿ ಬೇಳೆ, 1 ಕೆಜಿಅಡುಗೆಎಣ್ಣೆ, ಉಪ್ಪು ಮತ್ತುಚಹಾಪುಡಿ ಒಳಗೊಂಡ ಒಂದು ಸಾವಿರಕ್ಕೂ ಹೆಚ್ಚು ಆಹಾರ ಕಿಟ್ಗಳನ್ನು ಪಟ್ಟಣದ ವಿವಿಧೆಡೆ ಸಂಚರಿಸಿ ಪೌರಕಾಮರ್ಿಕರು ಮತ್ತು ಬಡಕುಟುಂಬಗಳಿಗೆ ವಿತರಿಸಿದರು. ಕೆಲ ದಿನಗಳ ಹಿಂದೆ ಮನೆಯಲ್ಲೇ ರುಚಿಕರವಾದ ಆಹಾರ ಪೊಟ್ಟಣ ತಯಾರಿಸಿ ಪಟ್ಟಣದ ನಿರ್ಗತಿಕರಿಗೆ ಹಂಚಿದ್ದನ್ನು ಸ್ಮರಿಸಬಹುದು.
ಹರುಣ ತರೆಡೆ, ಮಹಿಬೂಬ ಜಮಾದಾರ, ಕುಮಾರ ಹಾರೂಗೇರಿ, ಶಿವಾಜಿ ಸೌಂದಲಗಿ, ಇಫರ್ಾಣ ತರಡೆ, ಮಹಮ್ಮಹುಸೇನ್ ನಗಾಜರ್ಿ, ಅಸ್ಕರತರಡೆ, ಮಾಶೆಟ್ಟಿ ಈರಗಾರ, ಭರಮು ಕೋಳಿ, ಆಯುಬ ತರಡೆ, ಆಯುಬ ದಳವಾಯಿ, ಹಬೀಬ ಬಾಡಿವಾಲೆ, ಇಷರ್ಾದ ಐನಾಪೂರೆ, ಸುಮೀತ ಶೆಟ್ಟಿ, ಬಾಷಾ ಮುಲ್ಲಾ ಹಾಗೂ ಪಪಂ ಮುಖ್ಯಾಧಿಕಾರಿ ಎಸ್.ಜಿ.ಪೂಜೇರಿ, ಗ್ರಾಮ ಲೆಕ್ಕಾಧಿಕಾರಿ ಜಗದೀಶ ಕಿತ್ತೂರ, ವೈದ್ಯಾಧಿಕಾರಿಜೀವನ್ ಹೊಸಟ್ಟಿ ಮತ್ತು ಸಾರ್ವಜನಿಕರು ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 