ಸಂತ್ರಸ್ತರಿಗೆ ಪರಿಹಾರ ವಿತರಣೆ
Distribution of compensation to victims
ಮುಗಳಖೋಡ 26: ಪಟ್ಟಣದ ಜ್ಯೋತಿ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರ ಸಂಘ ನಿಯಮಿತ ಯಕ್ಸಂಬಾ ಶಾಖೆ ಮುಗಳಖೋಡ ಪಟ್ಟಣದ ಜ್ಯೋತಿ ಸಂಸ್ಥೆಯಲ್ಲಿ ಶಕುಂತಲಾ ಕದಂ ಅವರು ಜ್ಯೋತಿ ಬ್ಯಾಂಕಿನಲ್ಲಿ ಕಿರು ಸಾಲ ಪಡೆದಿದ್ದರು. ಅವರ ಪತಿ ಸದಾಶಿವು ಮಂಚೇಂದ್ರ ಕದಂ ಅವರು ಆಕಾಲಿಕ ಮರಣ ಹೊಂದಿದ್ದರು. ಅವರಿಗೆ ನಮ್ಮ ಸದಸ್ಯರ ಕಲ್ಯಾಣ ನಿಧಿಯಿಂದ 75,000/ ರೂ ಹಾಗೂ ರೇಣುಕಾ ರಾಮಚಂದ್ರ ಲಮಾಣಿ ಯವರು ಜ್ಯೋತಿ ಬ್ಯಾಂಕಿನಲ್ಲಿ ಕಿರು ಸಾಲ ಪಡೆದಿದ್ದರು.
ಇವರು ಹೃದಯಘಾತದಿಂದ ಮರಣ ಹೊಂದಿದ್ದು ಇವರಿಗೂ ಕೂಡ ಸದಸ್ಯರ ಕಲ್ಯಾಣ ನಿಧಿಯಿಂದ 30,000/ ರೂಗಳನ್ನು ಇವರ ವಾರಸುದಾರರಿಗೆ ಅಣ್ಣಾಸಾಬ ಜೊಲ್ಲೆ ಹಾಗೂ ಶಶಿಕಲಾ ಜೊಲ್ಲೆ ಅವರ ಪರವಾಗಿ ಜ್ಯೋತಿ ಸಂಘದ ಸಲಹಾ ಸಮಿತಿ ಸದಸ್ಯರುಗಳಾದ ಕೆಂಪನ ಮೂಶಿ ಹಾಗೂ ಲತಾ ಹುದ್ದಾರ ಮತ್ತು ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ರಾಕೇಶ್ ಬಂಗೆಣ್ಣವರ ಜ್ಯೋತಿ ಬ್ಯಾಂಕ್ ವ್ಯವಸ್ಥಾಪಕ ಹಾಗೂ ಸಿಬ್ಬಂದಿಗಳು ಇವರು ಸಮ್ಮುಖದಲ್ಲಿ ಪರಿಹಾರ ಧನ ವಿತರಿಸಲಾಯಿತು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 