ಕಾರ್ಮಿಕ ಸಚಿವ ಸಂತೋಷಲಾಡ್ ಹುಟ್ಟು ಹಬ್ಬದ ಪ್ರಯುಕ್ತ ಆರೋಗ್ಯ ಕೇಂದ್ರದ ಬಾಣಂತಿ ಮತ್ತು ರೋಗಿಗಳಿಗೆ ಬ್ರೇಡ್ರ ಹಣ್ಣು ಹಾಲು ವಿತರಣೆ
Distribution of bread, fruit and milk to the mothers and patients of the health center on the occasi
ಕಂಪ್ಲಿ:27 ಧಾರವಾಡ ಜಿಲ್ಲಾ ಉಸ್ತುವಾರಿ ಕಾರ್ಮಿಕ ಸಚಿವರಾದ ಸಂತೋಷಲಾಡ್ ಹುಟ್ಟು ಹಬ್ಬದ ಪ್ರಯುಕ್ತ ಶಾಸಕ ಜೆ.ಎನ್ ಗಣೇಶ ಅಭಿಮಾನಿ ಬಳಗದಿಂದ ಶುಕ್ರವಾರ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಬಾಣಂತಿ ಮತ್ತು ರೊಗಿಗಳಿಗೆ ಬ್ರೇಡ್ರ ಹಣ್ಣು ಹಾಲು ವಿತರಿಸಿದರು ನಂತರ ಮೇಟ್ರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮತ್ತು ವೀರಶ್ಯೆವ ಲಿಂಗಾಯತ ಮಹಾ ವೇದಿಕೆಯ ಅಧ್ಯಕ್ಷ ಮತ್ತು ಯುವ ಕಾಂಗ್ರೇಸ್ ಮುಖಂಡ ಹೋಸಕೋಟೆ ಜಗದೀಶ ಮಾತನಾಡಿ ಕಾರ್ಮಿಕ ಸಚಿವರಾದ ಸಂತೋಷಲಾಡ್ ಹಗಲು ಇರಳು ಅನ್ನದೆ ಸಮಾಜ ಸೇವಕರಾಗಿ ಕೆಲಸಮಾಡುತ್ತಿದ್ದರು ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಮತ್ತು ಬಡವರಿಗೆ ಧನಸಹಾಯ ಮಾಡಿದ್ದಾರೆ ಯುವಕರಿಗೆ ಮತ್ತು ಕಾರ್ಯಕರ್ತರಿಗೆ ಸ್ಪೂರ್ತಿಯಾಗಿದ್ದಾರೆ ಸಾರ್ವಜನಿಕರಿಗೆ ಕುಂದು ಕೊರತೆಗಳಿಗೆ ಉತ್ತಮ ಸ್ಪಂದಿಸುವುದರ ಜೊತೆಗೆ ಸ್ಥಳದಲ್ಲಿ ಪರಿಹಾರ ನೀಡುತ್ತಾರೆ ದೇವರು ಆಯ್ಯಾಸು ಆರೋಗ್ಯ ನೀಡಲೆಂದು ದೇವರಲ್ಲಿ ಪ್ರಾರ್ಥಿಸುತ್ತನೆ ಎಂದರು ಈಸಂದರ್ಭದಲ್ಲಿ ವೈದಾಧಿಕಾರಿ ಮಲ್ಲೇಶಪ್ಪ ಭರತ್ ಮುಖಂಡರಾದ ನಾರಾಯಣಪ್ಪ ಕರಿಬಸವನಗೌಡ ಶಿವಪುತ್ರ್ಪ ಕರೆವೇ ತಾಲೂಕು ಅಧ್ಯಕ್ಷ ಬಳೆ ಮಲ್ಲಿಕಾರ್ಜನ ಮುಖಂಡರಾದ ಬಟಾರಿ ಪ್ರಮೋದ್ ಬಳಾಪುರ ಲಿಂಗಪ್ಪ ರಾಜು ವಿ.ಬಿ ನಾಗರಾಜ ತಿಮ್ಮಪ್ಪ ಸಂತೋಷ ಯಲ್ಲಪ್ಪ ರಾಜೇಶ ಬಸವರಾಜ ಸೇರಿದಂತೆ ಅನೇಕ ಯುವಕರು ಮತ್ತು ಕಾರ್ಯಕರ್ತರಿದ್ದರು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 