ಡಾ. ಪ್ರಭಾಕರ ಕೋರೆ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದ ಗಣ್ಯರು
Dignitaries extend birthday wishes to Dr. Prabhakar Kore
ಕಾಗವಾಡ 01 : ತಾಲೂಕಿನ ಜುಗೂಳ ಮತ್ತು ಶಹಾಪೂರ ಗ್ರಾಮದ ಮುಖಂಡರು ಪದ್ಮಶ್ರೀ ಡಾ. ಪ್ರಭಾಕರ ಕೋರೆಯವರನ್ನು ಅಂಕಲಿ ಗ್ರಾಮದ ಸ್ವಗ್ರಾಮದಲ್ಲಿ ಶನಿವಾರ ದಿ. 01 ರಂದು ಗಟ್ಟಿಯಾಗಿ ಹುಟ್ಟು ಹಬ್ಬದ ಶುಭಾಶಯ ಕೋರಿದರು. ಈ ವೇಳೆ ಜುಗೂಳ ಮಲ್ಲಿಕಾರ್ಜುನ ಕೋ ಆಪ್ ಸೊಸೈಟಿಯ ನಿರ್ದೇಶಕರು ಹಾಗೂ ಪ್ರಥಮ ದರ್ಜೆ ಗುತ್ತಿಗೆದಾರದ ಬಾಳಸಾಹೇಬ ಪಾಟೀಲ, ಶಹಪೂರ ಗ್ರಾಮದ ಗುರು ರೋಡ್ ಲೈನ್ಸ್ ನ ಮಾಲೀಕರಾದ ಅರುಣಕುಮಾರ ಮಿನಚೆ, ಮುಖಂಡರಾದ ರಾಮಗೌಡ ಪಾಟೀಲ, ತಾತ್ಯಾಸಾಹೇಬ ಜಾಧವ ಉಪಸ್ಥಿತರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 