ದೇವರಹಿಪ್ಪರಗಿ ಸಂತೆ ಕರ ಫೀ ವಸೂಲಿ ಲೀಲಾವುಗೆ 9.05 ಲಕ್ಷಕ್ಕೆ
Devarahipparagi Santhe tax fee collection auction for Rs. 9.05 lakh
ದೇವರಹಿಪ್ಪರಗಿ 26 : ಪಟ್ಟಣ ಪಂಚಾಯಿತಿ ವತಿಯಿಂದ ಸಂತೆ ಕರ ಜಾಹೀರ ಲೀಲಾವು ತೀವ್ರ ಪೈಪೋಟಿ ಮೂಲಕ ನಡೆತು. ಸುಮಾರು 3ಕ್ಕೂ ಹೆಚ್ಚು ಜನರು ಲೀಲಾವಿನಲ್ಲಿ ಭಾಗವಹಿಸಿದ್ದರು. ಬೇಡಿಕೆ ಕೊನೆಯಲ್ಲಿ 9.05 ಲಕ್ಷಕ್ಕೆ ಅಬ್ದುಲ್ ಜಬ್ಬಾರ ಚೌದರಿ ಬೇಡಿದ ಮೇಲೆ ಖಾಜಾ ಬಂದೆ ನವಾಜ ಯಲಗಾರ, ಬಾಬುಸಾಬ ಯಲಗಾರ ಸೇರಿದಂತೆ ಯಾರೂ ಲೀಲಾವು ಬೇಡಲು ಮುಂದೆ ಬಾರದ್ದರಿಂದ ದಿನದ ಸಂತೆ ಕರ ಫೀ ವಸೂಲಿ ಲೀಲಾವು 9.05 ಲಕ್ಷಕ್ಕೆ ಅಬ್ದುಲ್ ಜಬ್ಬಾರ ಚೌದರಿಗೆ ಲಭಿಸಿತು.
ಇದೇ ಸಂದರ್ಭದಲ್ಲಿ ಪ.ಪಂ ಅಧ್ಯಕ್ಷರಾದ ಜಯಶ್ರೀ ದೇವಣಗಾಂವ, ಉಪಾಧ್ಯಕ್ಷರಾದ ರಮೇಶ ಮಸಿಬಿನಾಳ, ಮುಖ್ಯಾಧಿಕಾರಿ ಗಳಾದ ಅಪ್ರೋಜ ಅಹಮದ ಪಟೇಲ, ಸದಸ್ಯರುಗಳಾದ ಕಾಸುಗೌಡ ಬಿರಾದಾರ, ಕಾಶಿನಾಥ ಭಜಂತ್ರಿ, ಸಿಂಧೂರ ಡಾಲೇರ, ನಾಮ ನಿರ್ದೇಶಿತ ಸದಸ್ಯ ಹುಸೇನ ಕೂಕಟನೂರ, ಸಿಬ್ಬಂದಿಗಳಾದ ಮುತ್ತುರಾಜ ಹಿರೇಮಠ, ಸೋಮು ಭೋವಿ, ಎಸ್.ಎಸ್.ಪೂಜಾರಿ, ಬಿ.ಪಿ.ಹಜೇರಿ, ನಬಿರಸೂಲ ಮಣೂರ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 