ರೈತರಿಗೆ ಪ್ರಾತ್ಯಕ್ಷೀಯತೆ ಕಾರ್ಯಕ್ರಮ

ಹಾವೇರಿ: ತಾಲೂಕಿನ ನೆಗಳೂರ ಗ್ರಾಮದ ಪ್ರವಾಸಿ ಮಂದಿರದಲ್ಲಿ ರೈತರಿಗೆ ಆಶರ್ಿವಾದ ಕಂಪನಿಯವತಿಯಿಂದ ಪೈಪ್ ಗಳ ಗುಣಮಟ್ಟದ ಪ್ರಾತ್ಯಕ್ಷೀಯತೆಯನ್ನು ಶುಕ್ರವಾರ ಹಮ್ಮಿಕೊಂಡಿದ್ದರು.

   ನೂರಾರು ಸಂಖ್ಯೆಯಲ್ಲಿ ರೈತರು ಭಾಗವಹಿಸಿದ್ದರು.