ಮಹ್ಮದಅಲಿ ಮೋದಿನಸಾಬ್ ಮಿರ್ಜನ್ನವರ ನಿಧನ Death of Mohammad Ali Modinasab Mirjan
Lokadrshan Daily
4/4/25, 4:28 PM ಪ್ರಕಟಿಸಲಾಗಿದೆ
Death of Mohammad Ali Modinasab Mirjan
ನೇಸರಗಿ 17 : ಸಮೀಪದ ಇಂಚಲ ಗ್ರಾಮದ ನಿವಾಸಿ, ಜಾಮಿಯಾ ಮಸ್ಜಿದ್ ಕಮಿಟಿ ಮಾಜಿ ನಿರ್ದೆಶಕರಾದ ಮಹ್ಮದಅಲಿ ಮೋದಿನಸಾಬ್ ಮಿರ್ಜನ್ನವರ.(68) ನಿಧನರಾದರು.ಮೃತರಿಗೆ ಪತ್ನಿ, ಮೂವರು ಪುತ್ರರು, ಅಪಾರ ಬಂಧುಗಳು ಇದ್ದಾರೆ.