ನಿಧನ ವಾರ್ತೆ

death news

ನಿಧನ ವಾರ್ತೆ 

ಧಾರವಾಡ 08 :  ಇಲ್ಲಿಯ ಸಪ್ತಾಪುರ ನಿವಾಸಿ ಉಮಾಬಾಯಿ ಕಾಶೀನಾಥ ಪಾವಸ್ಕರ (84) ಇವರು ದಿನಾಂಕ: 6-12-2024 ರಂದು ನಿಧನರಾದರು.ಮೃತರು ಮೂರ ಜನ ಪುತ್ರರು ಹಾಗೂ ಅಪಾರ ಬಂಧುಬಳಗ ಅಗಲಿದ್ದಾರೆ.