ಕಾಲೇರಿ ಕಪೌಂಡ್ ನಿರ್ಮಾಣ ಚಾಲನೆ
Construction of colliery compound is underway
ಹೊಸಪೇಟೆ 05:ಇಂದು ಹೊಸಪೇಟೆಯಜಂಜುನಾಥರಸ್ತೆಯಲ್ಲಿ ನೂತನವಾಗಿ ಪ್ರಾರಂಭವಾಗುವಅಂಜುಮನ್ ಪದವಿ ಮಹಿಳಾ ಕಾಲೇಜಿನ ವಕ್ಫ್ಇಲಾಖೆಯ 25. ಲಕ್ಷಅನುದಾನದಲ್ಲಿಕಪೌಂಡ್ ನಿರ್ಮಾಣಕಾರ್ಯಕ್ಕೆಅಂಜುಮನ್ಖಿದ್ಮತೆಇಸ್ಲಾಂಕಮಿಟಿಯಅಧ್ಯಕ್ಷರಾದ ಹೆಚ್.ಎನ್.ಮೊಹಮ್ಮದ್ಇಮಾಮ್ ನಿಯಾಜಿಅವರು ಚಾಲನೆ ನೀಡಿದರು.ಇದೇ ಸಂಧರ್ಭದಲ್ಲಿ ಪದಾಧಿಕಾರಿಗಳಾದ ಅನ್ಸರ್ ಬೈ.ಅಬೂಬಕ್ಕರ್ಅಶ್ರಫಿ. ಫೈರೋಜ್ಖಾನ್. ಡಾ.ದರ್ವೇಶ್ ಮುಯೂದ್ದೀನ್. ಸದ್ಯಸರಾದಗುಲಾಮ್ರಸೂಲ್. ಸದ್ದಮ್ ಹುಸೇನ್. ಮೊಹಮ್ಮದ್ ಮೋಸಿನ್ ಅವರು ಉಪಸ್ಥಿತರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 