ಶ್ರೀ ಆನಂದ್ ಮಹಾರಾಜ ಗೋಸಾಮಿ ಅವರ ಅಭಿನಂದನಾ ಸಮಾರಂಭ
Congratulatory ceremony of Shri Anand Maharaja Goswami
ಶ್ರೀ ಆನಂದ್ ಮಹಾರಾಜ ಗೋಸಾಮಿ ಅವರ ಅಭಿನಂದನಾ ಸಮಾರಂಭ
ಹತ್ತರಗಿ-ಯಮಕಣಮರಡಿ, 31 ; ಸ್ಥಳೀಯ ಶ್ರೀಹರಿ ಕಾಕಾ ಗೋಸಾವಿ ಋಗ್ವೇದಿ ಭಾಗವತ ಮಠದಲ್ಲಿ ದಿ. ಜು 30ರಂದು ಡಾಕ್ಟರ್ ಶ್ರೀ ಆನಂದ್ ಮಹಾರಾಜ ಗೋಸಾಮಿ ಇವರು ಅಭಿನಂದನಾ ಸಮಾರಂಭದ ಕುರಿತು ಮಾತನಾಡಿದರು ಶ್ರೀ ಫಾದರ್ ಲುರ್ದು ಸ್ವಾಮಿ ರವೀಂದ್ರ ಜಿಂಡ್ರಾಳಿ ಹಾಗೂ ಜಾವಿದ್ ಮಸಾಪುರಿ ಸಿಪಿಐ ಬಗ್ಗೆ ಮಾತನಾಡಿದರು ರವೀಂದ್ರ ಜಿಂಡ್ರಾಳಿ ಸಂಸ್ಥಾಪಕರು ಯಮಕನಮರಡಿ ಅರ್ಬನ್ ಕೋ ಆಪರೇಟಿವ್ ಸೊಸೈಟಿ ಯಮಕಣಮರಡಿ ಇವರು ನನಗೆ ಸಿಕ್ಕಂತಹ ಪ್ರಶಸ್ತಿ ಸಮಾಜ ಸೇವೆ ಮಾಡಲು ಮತ್ತಷ್ಟು ನನಗೆ ಜವಾಬ್ದಾರಿ ನೀಡಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಶ್ರೀ ಜಾವೇದ್ ಮುಸಾಪುರಿ. ಸಿಪಿಐ ಯಮಕಣಮರಡಿ ಇವರು ಇವತ್ತಿನ ದಿನಮಾನಗಳಲ್ಲಿ ಜಾತ್ರೆ ಹಬ್ಬ ಹರಿದಿನಗಳಲ್ಲಿ ಆಸಕ್ತಿದಿಂದ ಭಾಗವಹಿಸಬೇಕು ಆಡಂಬರ ಜೀವನ ಮಾಡಕೂಡದು ಒಳ್ಳೆಯ ಕೆಲಸಗಳನ್ನು ಮಾಡಬೇಕು ಹಿರಿಯರ ಮಾತುಗಳನ್ನು ಕೇಳುತ್ತಾ ಇರಬೇಕು ಸಮೂಹ ಮಾಧ್ಯಮಗಳಿಂದ ಆದಷ್ಟು ದೂರ ಇರಬೇಕು ಹೀಗೆ ಹಲವಾರು ವಿಷಯಗಳನ್ನು ಮಾತನಾಡಿದರು ಕಿರಣ್ ಚೌಗಲ. ಇವರು ಮಾತೃ ರುಣ ಪಿತೃರುಣ ಮಹಿಳಾ ಶಿಕ್ಷಣ ಸಂಸ್ಥೆಯ ಬಗ್ಗೆ ಕುರಿತು ಮಾತನಾಡಿದರು ಶ್ರೀಮತಿ ನಮ್ರತಾ ಮಿಲಿಂದ ದೇಸಾಯಿ ಇವರು ಸಹ ಮಾತನಾಡಿದರು ಸನ್ಮಾನ್. ಸುರೇಶ್ ನೀರ್ಲಿ ಪತ್ರಕರ್ತರು ಬೆಳಗಾವಿ ಹಾಗೂ ಸಾಕ್ಷಿ ಸುರೇಶ ನೀರ್ಲಿ ಗ್ರಾಮ ಪಂಚಾಯತಿಯ ಹತ್ತರಗಿ ನಿವೃತ್ತಿ ಹೊಂದಿದ ಸಿದ್ದು ಶಿಂದೆ ಅವರಿಗೆ ಸನ್ಮಾನಿಸಲಾಯಿತು.
ಹನುಮಂತ್ ಗಾಡಿವಡ್ಡರ್ ಅಶೋಕ್ ಸಾಳೆ ಹಾಗೂ ಲಕ್ಷ್ಮಿ ಬ್ಯಾಂಕಿನ ಎಲ್ಲ ಸಿಬ್ಬಂದಿಯವರು. ಹಾಗೂ ಪತ್ರಕರ್ತರು ಮೀಡಿಯಾದವರು ಉಪಸ್ಥಿತಿ ಇದ್ದರು ಸ್ವಾಗತ ಹಾಗೂ ಪ್ರಾಸ್ತಾವಿಕ ಸುನಿಲ್ ದೇಸಾಯಿ ಅವರು ಮಾತನಾಡಿದರು ಕಾರ್ಯಕ್ರಮವನ್ನು ಎಸ್ ಆರ್ ತಬರಿ ನಡೆಸಿಕೊಟ್ಟರು ಹಾಗೂ ಎಲ್ಲರೂ ವಂದಿಸಿದರು.
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ 