ಭಜನಾ: ಪ್ರವಚನ ಮುಕ್ತಾಯ ಕಾರ್ಯಕ್ರಮ
Concluding program of the Bhajana
ಗುರ್ಲಾಪೂರ(20) ಗ್ರಾಮದ ಕಂಬಳಿ ಪ್ಲಾಟದ ಶ್ರೀ ವಿರಭದ್ರೇಶ್ವರ ದೇವಸ್ಥಾನದಲ್ಲಿ ಒಂದು ತಿಂಗಳ ಶ್ರಾವನ ಮಾಸದ ನಿಮಿತ್ಯವಾಗಿ ಪ್ರತಿ ದಿನ ಸಾಯಂಕಾಲ 7 ರಿಂದ 9 ರವರಿಗೆ ನಡೆಯುವ ಭಜನಾ ಹಾಗೂ ಪ್ರವಚನ ಕಾರ್ಯಕ್ರಮದ ಮುಕ್ತಾಯ ಸಮಾರಂಭವು ದಿ. 20ರಂದು ಮುಂಜಾನೆ 8 ಗಂಟೆಗೆ ಶ್ರೀ ವಿರಭದ್ರೇಶ್ವರನಿಗೆ ವಿಷೇಷವಾಗಿ ಪೂಜೆ ಮಾಡಿ ಮಹಾ ಮಂಗಳಾರತಿ ಮಾಡಿಲಾಗುವುದು. ಬಂದ ಭಕ್ತರಿಗೆ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿದ್ದು ನಂತರ ಗ್ರಾಮದ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ಏರಿ್ಡಸಲಾಗಿದೆ.
ಈ ಕಾಯಕ್ರಮದ ದಿವ್ಯ ಸಾನಿಧ್ಯವನ್ನು ಮೂಡಲಗಿಯ ಶಿವಬೋಧರಂಗ ಮಂಠದ ಶ್ರೀ ಶ್ರೀ ದತ್ರೇಯಬೋಧ ಸಗವಾಮಿಜಿಗಳು ವಹಿಸಲಿದ್ದಾರೆ. ಸಾನಿದ್ಯವನ್ನು ಈರಯ್ಯಾ ಹಿರೇಮಠ ಸಿದ್ರಾಮಯ್ಯಾ ಹಿರೇಮಠ ರುದ್ರಯ್ಯಾ ಹಿರೇಮಠ ಸಿದ್ದೇಶ್ವರ ಶರಣರು ಇಟನಾಳ ಹಾಗೂ ನಾರಾಯಾಣ ಗುರುಜಿ ವಡೆರಹಟ್ಟಿ ಇವರು ವಹಿಸಲಿದ್ದಾರೆ.
ಒಂದು ತಿಂಗಳವರಿಗೆ ಗ್ರಾಮದ ಭಕ್ತರಿಗೆ ಪ್ರವಚಣ ಅನುಬವ ನಿಡಿದ ಬಸಯ್ಯಾ ಮೂಜನಿದಾರ ಹಾಗೂ ಲಕ್ಷ್ಮಣ ಜಾದವ ಮಹಾರಾಜರು. ವಿಷೇಶವಾಗಿ ಆಗಮಿಸಲಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು. ಬಾಲಚಂದ್ರಣ್ಣಾ ಲ ಜಾರಕಿಹೊಳಿ ಶಾಸಕರು ಅರಭಾಂವಿ ಇವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸರ್ವೋತಮ ಜಾರಕಿಹೊಳಿ ಹಾಗೂ ರಾಜು ಎಮ್ ಪೂಜಾರಿ ಪಿ ಎಸ್ ಐ ಮೂಡಲಗಿ ಇವರು ಆಗಮಸಿಲಿದ್ದಾರೆ ಎಂದು ಶ್ರೀ ವಿರಭದ್ರೇಶ್ವರ ದೇವಸ್ಥಾನದ ಪದಾದಿಕಾರಿಗಳು ತಿಳಿಸಿರುತ್ತಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 